Home » ಈಶ್ವರಮಂಗಲ : ಹನುಮಗಿರಿಯ ಫ್ಯಾನ್ಸಿಗೆ ಬೆಂಕಿಗಾಹುತಿ

ಈಶ್ವರಮಂಗಲ : ಹನುಮಗಿರಿಯ ಫ್ಯಾನ್ಸಿಗೆ ಬೆಂಕಿಗಾಹುತಿ

by Praveen Chennavara
0 comments

ಪುತ್ತೂರು: ಈಶ್ವರಮಂಗಲ ಹನುಮಗಿರಿ ಶ್ರೀ ಪಂಚಮುಖಿ ಕ್ಷೇತ್ರದ ಪಕ್ಕದಲ್ಲಿರುವ ಧನಂಜಯ ಗೌಡರವರ ಮಾಲಕತ್ವದ ಪಂಚಮುಖಿ ಆಂಜನೇಯ ಹಣ್ಣು ಕಾಯಿ ಮತ್ತು ಫ್ಯಾನ್ಸಿ ಅಂಗಡಿ ಎಲೆಕ್ಟ್ರಾನಿಕ್ ಶಾರ್ಟ್ ನಿಂದ ಸುಟ್ಟು ಕರಕಲಾಗಿದೆ.

ರಾತ್ರಿ 1.40ರ ವೇಳೆಗೆ ಅಂಗಡಿ ಸಂಪೂರ್ಣ ಸುಟ್ಟು ಹೋಗಿದೆ ಎಂದು ಮಾಹಿತಿ ಲಭ್ಯವಾಗಿದೆ.

You may also like

Leave a Comment