Home » Canara Industrial Association: ಕೆನರಾ ಕೈಗಾರಿಕಾ ಸಂಘ (ರಿ) ಬೈಕಂಪಾಡಿ ನಿರ್ದೇಶಕರುಗಳ ಚುನಾವಣೆಯಲ್ಲಿ ಶ್ರೀ ಮಾತಾ ಮೆಟಲ್ಸ್ ಮಾಲೀಕ ಆನಂದ ಗೌಡ ಪಿ. ಎಚ್ ಆಯ್ಕೆ

Canara Industrial Association: ಕೆನರಾ ಕೈಗಾರಿಕಾ ಸಂಘ (ರಿ) ಬೈಕಂಪಾಡಿ ನಿರ್ದೇಶಕರುಗಳ ಚುನಾವಣೆಯಲ್ಲಿ ಶ್ರೀ ಮಾತಾ ಮೆಟಲ್ಸ್ ಮಾಲೀಕ ಆನಂದ ಗೌಡ ಪಿ. ಎಚ್ ಆಯ್ಕೆ

by ಹೊಸಕನ್ನಡ
1 comment

ಕೆನರಾ ಕೈಗಾರಿಕಾ ಸಂಘ (ರಿ) ಬೈಕಂಪಾಡಿ ಇದರ ನಿರ್ದೇಶಕರುಗಳ ಚುನಾವಣೆಯಲ್ಲಿ ಶ್ರೀ ಆನಂದ ಗೌಡ ಪಿ. ಎಚ್ ರವರು ಚುನಾಯಿತರಾಗಿದ್ದಾರೆ.

ದಿನಾಂಕ 09.01.2024 ರಂದು ನಡೆದ ಕೆನರಾ ಕೈಗಾರಿಕಾ ಸಂಘ (ರಿ) ಬೈಕಂಪಾಡಿ ಇದರ ನಿರ್ದೇಶಕರುಗಳ ಚುನಾವಣೆಯಲ್ಲಿ ಶ್ರೀ ಮಾತಾ ಮೆಟಲ್ಸ್, ಬೈಕಂಪಾಡಿ ಸಂಸ್ಥೆಯ ಮಾಲೀಕರಾದ ಶ್ರೀ ಆನಂದ ಪಿ. ಯಚ್ ರವರು ಅತ್ಯಧಿಕ ಸಂಖ್ಯೆಯ ಮತುಗಳಿಂದ ಗೆದ್ದು ಚುನಾಯಿತರಾಗಿದ್ದಾರೆ. ಮೂಲತಃ ನೆರಿಯದವರಾದ ಆನಂದ್ ಗೌಡ ದಾನಿಗಳೂ, ಪ್ರಗತಿಪರ ಉದ್ಯಮಿಗಗಳಾಗಿದ್ದು ಹಲವಾರು ಸಾಮಾಜಿಕ ಸಾಂಸ್ಕತಿಕ ಕಾರ್ಯಕ್ರಮಗಳ ರೂವಾರಿ ಮತ್ತು ಪೋಷಕರಾಗಿದ್ದಾರೆ.

ಇದನ್ನೂ ಓದಿ: PM Kisan: ಪಿಎಂ ಕಿಸಾನ್‌ ಸಮ್ಮಾನ್‌ ಯೋಜನೆಯ ಸಹಾಯಧನ ಪಡೆಯಲು ಈ ಪ್ರಕ್ರಿಯೆ ಕಡ್ಡಾಯ!!!

You may also like

Leave a Comment