Home » ಬಲವಂತದ ಮತಾಂತರಕ್ಕೆ ಕಡಿವಾಣ ಬೀಳಲು ಮತಾಂತರ ನಿಷೇಧ ಕಾಯಿದೆ ಶೀಘ್ರ ಅನುಷ್ಠಾನವಾಗಲಿ- ಕೇಮಾರು ಶ್ರೀ

ಬಲವಂತದ ಮತಾಂತರಕ್ಕೆ ಕಡಿವಾಣ ಬೀಳಲು ಮತಾಂತರ ನಿಷೇಧ ಕಾಯಿದೆ ಶೀಘ್ರ ಅನುಷ್ಠಾನವಾಗಲಿ- ಕೇಮಾರು ಶ್ರೀ

0 comments

ವಿಧಾನಸಭೆಯ ಕಲಾಪದಲ್ಲಿ ಪ್ರಸ್ತಾಪವಾದ ಮತಾಂತರ ನಿಷೇಧ ಕಾಯಿದೆಯನ್ನು ಸ್ವಾಗತಿಸುತ್ತೇನೆ, ಸಮಾಜದಲ್ಲಿನ ಶಾಂತಿ ಹಾಗೂ ಸೌಹಾರ್ದಕ್ಕೆ ಧಕ್ಕೆ ಬರುವಂತಹ ಹಾಗೂ ಬಲವಂತದ ಮತಾಂತರಕ್ಕೆ ಅನುವುಮಾಡಿಕೊಡುವುದನ್ನು ತಪ್ಪಿಸಲು ಇಂತಹ ಕಾಯಿದೆ ಅನುಷ್ಠಾನಕ್ಕೆ ಬರಬೇಕು ಎಂದು ಕೇಮಾರು ಸಾಂದೀಪನಿ ಸಾಧನಾಶ್ರಮದ ಶ್ರೀ ಶ್ರೀ ಈಶ ವಿಠಲದಾಸ ಸ್ವಾಮೀಜಿ ಹೇಳಿದ್ದಾರೆ.

ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಮಂಡಿಸಿದ ಮತಾಂತರ ನಿಷೇಧ ದ ಬಗೆಗಿನ ‘ಧಾರ್ಮಿಕ ಸ್ವಾತಂತ್ರ್ಯ ಸಂರಕ್ಷಣೆಯ ಹಕ್ಕು ಕಾಯಿದೆ 2021’ ಮಸೂದೆಯಾ ಬಗ್ಗೆ ಸ್ವಾಮೀಜಿ ಕಾಯಿದೆ ಅನುಷ್ಠಾನದ ಬಗ್ಗೆ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.

You may also like

Leave a Comment