Home » ಬಿಜೆಪಿ ಸಾಮಾಜಿಕ ಜಾಲತಾಣ ರಾಜ್ಯ ಸಂಚಾಲಕರಾಗಿ ವಿಕಾಸ್ ಪುತ್ತೂರು

ಬಿಜೆಪಿ ಸಾಮಾಜಿಕ ಜಾಲತಾಣ ರಾಜ್ಯ ಸಂಚಾಲಕರಾಗಿ ವಿಕಾಸ್ ಪುತ್ತೂರು

by Praveen Chennavara
0 comments

ಬೆಂಗಳೂರು : ಭಾರತೀಯ ಜನತಾ ಪಾರ್ಟಿಯ ಸಾಮಾಜಿಕ ಜಾಲತಾಣ ವಿಭಾಗದ ರಾಜ್ಯ ಸಂಚಾಲಕರಾಗಿ ವಿಕಾಸ್ ಪುತ್ತೂರು ಅವರನ್ನು ನೇಮಿಸಲಾಗಿದೆ.

ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ವಿಕಾಸ್ ಪುತ್ತೂರು ಅವರನ್ನು ನೇಮಕ ಮಾಡಿದ್ದಾರೆ

You may also like

Leave a Comment