Home » Wedding Anniversary: ವೆಡ್ಡಿಂಗ್ ಆನಿವರ್ಸರಿಗೆ ಗಿಫ್ಟ್ ತರಲಿಲ್ಲವೆಂದು ಗಂಡನಿಗೆ ಚಾಕುವಿನಿಂದ ಇರಿದ ಪತ್ನಿ

Wedding Anniversary: ವೆಡ್ಡಿಂಗ್ ಆನಿವರ್ಸರಿಗೆ ಗಿಫ್ಟ್ ತರಲಿಲ್ಲವೆಂದು ಗಂಡನಿಗೆ ಚಾಕುವಿನಿಂದ ಇರಿದ ಪತ್ನಿ

1 comment
Wedding Anniversary

Wedding Anniversary: ಮದುವೆ ವಾರ್ಷಿಕೋತ್ಸವದ ದಿನ ಪತಿ ತನಗೆ ಗಿಫ್ಟ್‌ ನೀಡಿಲ್ಲ ಎಂಬ ಕಾರಣಕ್ಕೆ ಕೋಪಗೊಂಡ ಪತ್ನಿ ಮಲಗಿದ್ದ ಗಂಡನನ್ನು ಚಾಕುವಿನಿಂದ ಇರಿದಿರುವ ಘಟನೆಯೊಂದು ಬೆಳ್ಳಂದೂರು ಪೊಲೀಸ್‌ ಠಾಣೆಯಲ್ಲಿ ನಡೆದಿದೆ. ಇದೊಂದು ಕೊಲೆಯತ್ನ ಪ್ರಕರಣವೆಂದು ದಾಖಲಾಗಿದೆ.

ಇದನ್ನೂ ಓದಿ: Blue Film Ban: ದೇಶಾದ್ಯಂತ ನೀಲಿ ಚಿತ್ರ ಬ್ಯಾನ್?!

ಕೆಲಸದ ಒತ್ತಡದಲ್ಲಿದ್ದ ಗಂಡ ಇದನ್ನೆಲ್ಲ ಮರೆತಿದ್ದು ಮನೆಗೆ ಬಂದ ತಕ್ಷಣ ಹೋಗಿ ಮಲಗಿದ್ದಾನೆ. ಇದರಿಂದ ಕೋಪಗೊಂಡ ಹೆಂಡತಿ ಗಂಡನ ದೇಹದಲ್ಲೆಲ್ಲ ಚಾಕು ಇರಿತ ಮಾಡಿದ್ದಾಳೆ.

ಎಫ್‌ಐಆರ್ ಪ್ರಕಾರ, ಫೆಬ್ರವರಿ 27 ರಂದು ಬೆಂಗಳೂರಿನ ಪಾರ್ಥ ಪ್ರತಿಮ್ (37) ಅವರನ್ನು ಪತ್ನಿ ರಿಯಾ ಘೋಷ್ (35) ಎಂಬಾಕೆ ಚಾಕುವಿನಿಂದ ಇರಿದಿರುವ ಕುರಿತು ವರದಿಯಾಗಿದೆ. ಸಂತ್ರಸ್ತೆಯ ದೂರಿನ ನಂತರ ಕೊಲೆ ಯತ್ನಕ್ಕೆ ಸಂಬಂಧಿಸಿದಂತೆ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 307 ರ ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ.

ತೀವ್ರ ಗಾಯಗೊಂಡಿದ್ದ ಪ್ರತಿಮ್ ಪತ್ನಿಯನ್ನು ದೂರ ದೂಡಿದ್ದಾನೆ. ಬಳಿಕ ನೆರೆ ಹೊರೆಯವರ ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.

You may also like

Leave a Comment