Home » GT World Mall: ಪಂಚೆಯುಟ್ಟ ರೈತನಿಗೆ ಅವಮಾನ ಪ್ರಕರಣ; ಜಿಟಿ ಮಾಲ್‌ ಸಿಬ್ಬಂದಿಯಿಂದ ಕ್ಷಮೆ

GT World Mall: ಪಂಚೆಯುಟ್ಟ ರೈತನಿಗೆ ಅವಮಾನ ಪ್ರಕರಣ; ಜಿಟಿ ಮಾಲ್‌ ಸಿಬ್ಬಂದಿಯಿಂದ ಕ್ಷಮೆ

1 comment
GT World Mall

GT World Mall: ಮಂಗಳವಾರ ಸಂಜೆ ಜಿಟಿ ವರ್ಲ್ಡ್‌ ಮಾಲ್‌ಗೆ ಸಿನಿಮಾ ನೋಡಲೆಂದು ಪಂಚೆ ಧರಿಸಿಕೊಂಡು ಬಂದಿದ್ದ ರೈತನನ್ನು ಒಳಗಡೆ ಬಿಡದೇ ಅವಮಾನ ಮಾಡಿದ ಭದ್ರತಾ ಸಿಬ್ಬಂದಿ ಇಂದು ರೈತನಿಗೆ ಕ್ಷಮೆ ಕೇಳಿದ್ದಾನೆ.

SIIMA 2024: ಸೈಮಾ 2024 ಅವಾರ್ಡ್ ನಲ್ಲೂ ದರ್ಶನ್ ಸಿನಿಮಾ ಟಾಪ್ ರೇಂಜ್! ಅದ್ಯಾವ ಸಿನಿಮಾ ಗೊತ್ತಾ?

ಬೆಂಗಳೂರಿನಲ್ಲಿ ಅನ್ನದಾತ ರೈತನಿಗೆ ಅವಮಾನಿಸುವ ಘಟನೆಗಳು ಇತ್ತೀಚೆಗೆ ವರದಿಯಾಗುತ್ತಲೇ ಇರುತ್ತದೆ. ಕಳೆದ ಕೆಲವು ತಿಂಗಳ ಹಿಂದೆ ಬೆಂಗಳೂರು ಮೆಟ್ರೋ ರೈಲು ಸಂಚಾರಕ್ಕೆ ಹೋಗುತ್ತಿದ್ದ ರೈತನಿಗೆ ನಿನ್ನ ಬಟ್ಟೆ ಕೊಳೆಯಾಗಿದೆ ಎಂದು ಹೇಳಿ ರೈಲಿನಲ್ಲಿ ಪ್ರಯಾಣಿಸದೇ ಬಿಡದೇ ಅವಮಾನ ಮಾಡಲಾಗಿತ್ತು. ಇದೀಗ ಬೆಂಗಳೂರಿನ ಪ್ರತಿಷ್ಠಿತ ಮಾಲ್‌ನಲ್ಲಿ ಒಂದಾದ ಜಿಟಿ ವರ್ಲ್ಡ್‌ ಮಾಲ್‌ನಲ್ಲಿ ಪಂಚೆಯುಟ್ಟ ಬಂದ ರೈತನಿಗೆ ಸಿನಿಮಾ ನೋಡಲು ಒಳಗೆ ಬಿಡದೇ ಅವಮಾನ ಮಾಡಲಾಗಿದೆ.

ಈ ಘಟನೆ ಕುರಿತು ಎಲ್ಲೆಡೆ ವ್ಯಾಪಕ ವಿರೋಧ ವ್ಯಕ್ತವಾದ ಕೂಡಲೇ ಜಿಟಿ ಮಾಲ್‌ ಸೆಕ್ಯೂರಿಟಿ ಸಿಬ್ಬಂದಿ ರೈತನಿಗೆ ಕೈ  ಮುಗಿದು ಕ್ಷಮೆ ಕೇಳಿದ್ದಾನೆ ಎಂದು ವರದಿಯಾಗಿದೆ.

Yoga for Men’s: ಪುರುಷರ ವೀರ್ಯಾಣು ಸಂಖ್ಯೆ ಹೆಚ್ಚಿಸಲು ಈ ಆಸನಗಳು ಬೆಸ್ಟ್ !

You may also like

Leave a Comment