Home » ‘ದೇವೇಗೌಡರು ನಾಲ್ವರ ಮೇಲೆ ಹೋಗೋ ದಿನ ಹತ್ತಿರದಲ್ಲೇ ಇದೆ’ – ಮಾಜಿ ಶಾಸಕರೋರ್ವರ ವಿವಾದಾತ್ಮಕ ಹೇಳಿಕೆ

‘ದೇವೇಗೌಡರು ನಾಲ್ವರ ಮೇಲೆ ಹೋಗೋ ದಿನ ಹತ್ತಿರದಲ್ಲೇ ಇದೆ’ – ಮಾಜಿ ಶಾಸಕರೋರ್ವರ ವಿವಾದಾತ್ಮಕ ಹೇಳಿಕೆ

by Mallika
0 comments

ಮಾಜಿ ಶಾಸಕ ಕೆ.ಎನ್ ರಾಜಣ್ಣ ಅವರು ಅವರು ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರ ಕುರಿತಂತೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಅವರ ಹೇಳಿಕೆಯ ಪ್ರಕಾರ, ‘ಮಾಜಿ ಪ್ರಧಾನಿ ದೇವೇಗೌಡರು ಇಬ್ಬರ ಹೆಗಲ ಮೇಲೆ ಹಾಕ್ಕೊಂಡು ಹೊಗ್ತಾವರೆ, ಹತ್ತಿರದಲ್ಲೇ ನಾಲ್ವರ ಮೇಲೆ ಹೊಗುತ್ತಾರೆ’ ಎಂಬ ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದಾರೆ.

ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಕಾವಣದಾಲ ಗ್ರಾಮದಲ್ಲಿ ಕಾರ್ಯಕ್ರಮವೊಂದರಲ್ಲಿ ಈ ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದಾರೆ. ಮಾಜಿ ಶಾಸಕ ಕೆ.ಎನ್. ರಾಜಣ್ಣ, ದೇವೇಗೌಡರು ಇಬ್ಬರ ಮೇಲೆ ಕೈ ಹಾಕುತ್ತಾರೆ. ಭುಜದ ಮೇಲೆ ಕೈ ಹಾಕೋ ರೀತಿ ತೋರಿಸಿ ಹತ್ತಿರದಲ್ಲೇ ನಾಲ್ಕು ಜನರ ಮೇಲೆ ಹೋಗೋದು ಇದೆ ಎಂದು ಹೇಳುವ ಮೂಲಕ ವಿವಾದದ ಕಿಡಿ ಹೊತ್ತಿಸಿದ್ದಾರೆ.

You may also like

Leave a Comment