Home » ದಕ್ಷಿಣ ಕನ್ನಡ : ಮತ್ತೆ ಕಂಪಿಸಿದ ಭೂಮಿ | ಇದು 5 ನೇ ಕಂಪನ ,ಆತಂಕದಲ್ಲಿ ಜನತೆ

ದಕ್ಷಿಣ ಕನ್ನಡ : ಮತ್ತೆ ಕಂಪಿಸಿದ ಭೂಮಿ | ಇದು 5 ನೇ ಕಂಪನ ,ಆತಂಕದಲ್ಲಿ ಜನತೆ

by Praveen Chennavara
0 comments

ಜೂ.30 -ಜು.1 ರಮಧ್ಯರಾತ್ರಿಯಲ್ಲಿ ಭೂಕಂಪವಾದ ನಂತರ ಇದೀಗ ಮತ್ತೆ ಸುಳ್ಯದಲ್ಲಿ ಭೂಮಿ ಕಂಪಿಸಿದೆ.ಇದು 5 ನೇ ಬಾರಿಯ ಕಂಪನ.

ಸುಳ್ಯ ತಾಲೂಕಿನ ಉಬರಡ್ಕ ಚೆಂಬು, ಗೂನಡ್ಕದಲ್ಲಿ 10.45ರ ಸುಮಾರಿಗೆ ಮತ್ತೆ ಭೂಮಿ ಕಂಪಿಸಿದ್ದು ಜನತೆ ಆತಂಕದಿಂದ ಇದ್ದಾರೆ.

You may also like

Leave a Comment