Home » ಸುರತ್ಕಲ್ : ಡಿಶ್ ಹಾಕಲು ಮಹಡಿ ಮೇಲೇರಿದ ಅಸಿಸ್ಟೆಂಟ್ ಫ್ರೊಫೆಸರ್| ಆಯತಪ್ಪಿ ಕೆಳಗೆ ಬಿದ್ದು ಗಂಭೀರ ಗಾಯ

ಸುರತ್ಕಲ್ : ಡಿಶ್ ಹಾಕಲು ಮಹಡಿ ಮೇಲೇರಿದ ಅಸಿಸ್ಟೆಂಟ್ ಫ್ರೊಫೆಸರ್| ಆಯತಪ್ಪಿ ಕೆಳಗೆ ಬಿದ್ದು ಗಂಭೀರ ಗಾಯ

0 comments

ಸುರತ್ಕಲ್ : ಐದನೇ ಮಹಡಿಯಿಂದ ಆಯತಪ್ಪಿ ಕೆಳಗೆ ಬಿದ್ದು ಅಸಿಸ್ಟೆಂಟ್ ಪ್ರೊಫೆಸರೊಬ್ಬರು ಗಂಭೀರ ಗಾಯಗೊಂಡ ಘಟನೆಯೊಂದು ಮುಕ್ಕ ಬಳಿ ನಡೆದಿದೆ.

ಎನ್ ಐಟಿಕೆಯ ಅಸಿಸ್ಟೆಂಟ್ ಪ್ರೊಫೆಸರ್ ಮನೀಶ್ ಕುಮಾರ್ ( 36) ಎಂಬುವವರು ಬುಧವಾರ ಸಂಜೆ ಸುಮಾರು 5.30 ಕ್ಕೆ ಮುಕ್ಕದ ಬಾಡಿಗೆ ಮನೆಯ ಐದನೆ ಮಹಡಿಯಲ್ಲಿ ಏರ್ ಟೆಲ್ ಡಿಶ್ ಜೋಡಿಸುವ ವೇಳೆ ಆಯತಪ್ಪಿ ಫೈಬರ್ ಶೀಟ್ ಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಾಗಿ ತಿಳಿದು ಬಂದಿದೆ. ಮೂಲತಃ ಉತ್ತರಪ್ರದೇಶದ ದವಾರಿಯಾ ಜಿಲ್ಲೆಯವರು ಮನೀಶ್ ಕುಮಾರ್.

ಗಾಯಗೊಂಡವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

You may also like

Leave a Comment