Home » ಪ್ರವೀಣ್ ನೆಟ್ಟಾರು ಮನೆಗೆ ಬೀದರ್ ಯುವಮೋರ್ಚಾ ತಂಡ ಭೇಟಿ : 2,25,600 ನೆರವು ಹಸ್ತಾಂತರ

ಪ್ರವೀಣ್ ನೆಟ್ಟಾರು ಮನೆಗೆ ಬೀದರ್ ಯುವಮೋರ್ಚಾ ತಂಡ ಭೇಟಿ : 2,25,600 ನೆರವು ಹಸ್ತಾಂತರ

by Praveen Chennavara
0 comments

ಬೆಳ್ಳಾರೆ:ದುಷ್ಕರ್ಮಿಗಳಿಂದ ಹತ್ಯೆಯಾದ ಪ್ರವೀಣ್ ನೆಟ್ಟಾರು ಮನೆಗೆ ಬೀದರ್ ಯುವಮೋರ್ಚಾತಂಡ ಆ.7 ರಂದು ಭೇಟಿ ನೀಡಿಮನೆಯವರಿಗೆ ಸಾಂತ್ವನ ಹೇಳಿ 2,25,600 ಸಹಾಯಧನದ ಚೆಕ್ ವಿತರಿಸಿದರು.

ಈ ಸಂದರ್ಭದಲ್ಲಿ ಬೀದರ್ ಜಿಲ್ಲಾ ಬಿಜೆಪಿ ಯುವ ಮೋರ್ಚಾದ ಅಧ್ಯಕ್ಷ ಚಂದ್ರಶೇಖರ್.ಬಿ ಪಾಟೀಲ್,ಕಾರ್ಯದರ್ಶಿ ಜನಾರ್ಧನ ರೆಡ್ಡಿ ಉಪಾಧ್ಯಕ್ಷ ರಾಕೇಶ್ ಪಾಟೀಲ್,ಸುಳ್ಯ ಮಂಡಲ ಸಮಿತಿ ಉಪಾಧ್ಯಕ್ಷ ಶ್ರೀನಾಥ್.ರೈ ಬಾಳಿಲ,ಬೆಳ್ಳಾರೆ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಹರ್ಷಿತ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

You may also like

Leave a Comment