Home » Belthangady Assembly Constituency: ಬೆಳ್ತಂಗಡಿ ಮೊದಲ ಸುತ್ತಿನ ಮತ ಎಣಿಕೆ, ಬಿಜೆಪಿ ಅಭ್ಯರ್ಥಿ ಹರೀಶ್‌ ಪೂಂಜಾ ಮುನ್ನಡೆ

Belthangady Assembly Constituency: ಬೆಳ್ತಂಗಡಿ ಮೊದಲ ಸುತ್ತಿನ ಮತ ಎಣಿಕೆ, ಬಿಜೆಪಿ ಅಭ್ಯರ್ಥಿ ಹರೀಶ್‌ ಪೂಂಜಾ ಮುನ್ನಡೆ

0 comments

Belthangady: ಈಗಾಗಲೇ ಕರ್ನಾಟಕ ಚುನಾವಣೆ ಮಂಗಳೂರು ಉತ್ತರ ಕ್ಷೇತ್ರದ ಬೆಳ್ತಂಗಡಿಯ (Belthangady) ಮೊದಲ ಸುತ್ತಿನ ಮತ ಎಣಿಕೆ ಪೂರ್ಣಗೊಂಡಿದ್ದು, ನೇರಾನೇರ ಸೆಣಸಾಟದಲ್ಲಿ ಕಾಂಗ್ರೆಸ್- ಬಿಜೆಪಿ ಪಕ್ಷದಲ್ಲಿ, ಸದ್ಯ ಬಿಜೆಪಿ ಅಭ್ಯರ್ಥಿ ಹರೀಶ್ ಪೂಂಜ 1300 ಮತಗಳ ಮುನ್ನಡೆಯನ್ನು ಪಡೆದಿದ್ದಾರೆ.

ಸದ್ಯ ಕಾಂಗ್ರೆಸ್‌ ಶಾಸಕ ರಕ್ಷಿತ್ ಶಿವರಾಮ್ Vs ಬಿಜೆಪಿ ಶಾಸಕ ಹರೀಶ್ ಪೂಂಜಾ ಅವರ ನಡುವಿನಲ್ಲಿ ಗೆಲುವಿನ ಪಟ್ಟ ಯಾರಿಗೆಂದು ಕಾದು ನೋಡಬೇಕಿದೆ.

You may also like

Leave a Comment