Home » Chaddi Gang: ಮಂಗಳೂರು: ಬಿಜೈನಲ್ಲಿ ಮನೆ ಬಾಗಿಲು ಒಡೆದು ಕಳ್ಳತನ; ಚಡ್ಡಿಗ್ಯಾಂಗ್‌ನಿಂದಲೇ ನಡೆಯಿತೇ ಈ ಕೃತ್ಯ?

Chaddi Gang: ಮಂಗಳೂರು: ಬಿಜೈನಲ್ಲಿ ಮನೆ ಬಾಗಿಲು ಒಡೆದು ಕಳ್ಳತನ; ಚಡ್ಡಿಗ್ಯಾಂಗ್‌ನಿಂದಲೇ ನಡೆಯಿತೇ ಈ ಕೃತ್ಯ?

1 comment
Chaddi Gang

Chaddi Gang: ಬಿಜೈ ನ್ಯೂ ರೋಡ್‌ನ ಮನೆಯೊಂದರ ಬಾಗಿಲು ಒಡೆದು ಕಳವು ಮಾಡಿರುವ ಘಟನೆಯೊಂದು ಜು.13 (ನಿನ್ನೆ, ಶನಿವಾರ) ನಡೆದಿದ್ದು, ಇಂದು ಬೆಳಕಿಗೆ ಬಂದಿದೆ.

Aishwarya Rai: ನಟನೆ ತ್ಯಾಗ ಮಾಡಿ ಕುಟುಂಬಕ್ಕೆ ಒತ್ತು ನೀಡಿದ ತ್ಯಾಗಮಯಿ ಐಶ್ವರ್ಯಾಗೆ ಬಚ್ಚನ್ ಕುಟುಂಬದಿಂದ ಸಿಕ್ಕಿದ್ದೇನು?

ನಾಲ್ಕೈದು ದಿನದಿಂದ ಮನೆಯವರು ಮನೆಯಲ್ಲಿ ಇರಲಿಲ್ಲ. ಇಂದು ಅವರು ಮನೆಗೆ ಬಂದಿದ್ದು, ಮನೆಯೊಳಗೆ ಹೋದಾಗ, ಮನೆಯ ಹಿಂಬಾಗಿಲು ಒಡೆದು ಕಳವು ಮಾಡಿರುವದು ಗೊತ್ತಾಗಿದೆ. ಮನೆಯಲ್ಲಿದ್ದ ನಗದು ಮತ್ತು ಇತರ ಕೆಲವು ಸೊತ್ತುಗಳನ್ನು ಕಳವು ಮಾಡಿದೆ.

ಇದು ಕೆಲವು ದಿನದ ಹಿಂದೆ ಆದ ಕೃತ್ಯವೆಂದೇ ಹೇಳಲಾಗಿದೆ. ಈ ದರೋಡೆ, ಕಳ್ಳತನಗಳನ್ನು ನಡೆಸಿರುವ ಚಡ್ಡಿ ಗ್ಯಾಂಗ್‌ ಈ ಕೃತ್ಯ ಮಾಡಿರಬಹುದೇ ಎಂಬ ಅನುಮಾನ ವ್ಯಕ್ತವಾಗಿದೆ.

Health Tips: ಚಿಯಾ, ತುಳಸಿ ಕಾಂಬಿನೆಷನ್ ಆರೋಗ್ಯ ವಿಷಯದಲ್ಲಿ ಸೂಪರ್ ಆಗಿ ಕೆಲಸ ಮಾಡುತ್ತೆ! ಇಲ್ಲಿದೆ ನೋಡಿ ಇದರ ಪಂಚಲಾಭಗಳು!

You may also like

Leave a Comment