Home » ಕ್ರಿಸ್ಮಸ್ ದಿನದಂದು ಪೆರುವಾಯಿಯಲ್ಲಿ ನಡೆದ ಗೋದಲಿ ಸ್ಪರ್ಧೆಯ ಫಲಿತಾಂಶ

ಕ್ರಿಸ್ಮಸ್ ದಿನದಂದು ಪೆರುವಾಯಿಯಲ್ಲಿ ನಡೆದ ಗೋದಲಿ ಸ್ಪರ್ಧೆಯ ಫಲಿತಾಂಶ

by Praveen Chennavara
0 comments

ಪುತ್ತೂರು : – ಬಂಟ್ವಾಳ ತಾಲೂಕಿನ ಪೆರುವಾಯಿ ಫಾತಿಮ ಚರ್ಚ್ ಮುಚ್ಚಿರಪದವು ಅಧೀನದಲ್ಲಿ ಕ್ರಿಸ್ಮಸ್ ಹಬ್ಬದ ದಿನದಂದು ಗೋದಲಿ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು.ಹಲವಾರು ಮಂದಿ ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದು,ರಾಜೇಶ್ ಪ್ರಕಾಶ್ ಡಿಸೋಜ ಮುಳಿಯ ಪೆರುವಾಯಿ ಪ್ರಥಮ ಬಹುಮಾನವನ್ನು ಪಡೆದುಕೊಂಡರು.

ಪ್ರಥಮ ಸ್ಥಾನ

ಈ ಸ್ಪರ್ಧೆಯ ದ್ವಿತೀಯ ಬಹುಮಾನವನ್ನು ರೋಶನ್ ಡಿಸೋಜ ಅಂಗರಕುಮೇರ್ ಶಾಲೋಮ್ ನಿವಾಸ್ ಪಡೆದುಕೊಂಡರು.

ದ್ವಿತೀಯ ಸ್ಥಾನ

ಇವರಿಗೆ ಡಿಸೆಂಬರ್ 31 ರಂದು ರೆl ಫಾದರ್ ವಿಶಾಲ್ ಮೋನಿಸ್ ಅವರ ಉಪಸ್ಥಿಯಲ್ಲಿ ಪೆರುವಾಯಿ ಚರ್ಚ್ ನಲ್ಲಿ ಬಹುಮಾನವನ್ನು ವಿತರಿಸಲಾಯಿತು.

You may also like

Leave a Comment