Home » ಕೊರೋನಾ ನಿಯಮಾವಳಿ ಹಿನ್ನೆಲೆ : ಕುಕ್ಕೆ ಸುಬ್ರಹ್ಮಣ್ಯದಲ್ಲಿ ಭಕ್ತರು ಉರಿ ಬಿಸಿಲಲ್ಲಿ ಭಕ್ತರ ಸರದಿ ಸಾಲು

ಕೊರೋನಾ ನಿಯಮಾವಳಿ ಹಿನ್ನೆಲೆ : ಕುಕ್ಕೆ ಸುಬ್ರಹ್ಮಣ್ಯದಲ್ಲಿ ಭಕ್ತರು ಉರಿ ಬಿಸಿಲಲ್ಲಿ ಭಕ್ತರ ಸರದಿ ಸಾಲು

by Praveen Chennavara
0 comments

ಕಡಬ : ದೇವಸ್ಥಾನದ ಒಳಗೆ ದೇವರ ದರ್ಶನಕ್ಕೆ ಒಂದು ಬಾರಿ 50 ಭಕ್ತಾದಿಗಳಿಗೆ ಅವಕಾಶದ ನಿಯಮ ಜಾರಿಗೊಳಿಸಿದೆ. ಆದರೆ ಇದು ಭಕ್ತಾದಿಗಳಿಗೆ ತಿಳಿಯದಾಗಿದ್ದು ಸಾವಿರಾರು ಭಕ್ತರು ಸುಬ್ರಹ್ಮಣ್ಯಕ್ಕೆ ಆಗಮಿಸುತ್ತಿದ್ದಾರೆ. ಇಲ್ಲಿ ದೇವಸ್ಥಾನದ ಹೊರಾಂಗಣದಲ್ಲಿ ನಿಲ್ಲಲು ಅವಕಾಶವಿಲ್ಲ.

ಶುಕ್ರವಾರ ಮಧ್ಯಾಹ್ನ ಭಕ್ತರು ರಾಜಗೋಪುರದ ಎದುರು ರಥಬೀದಿಯಲ್ಲಿ ಬಿಸಿಲಲ್ಲೇ ಸಾಲುಗಟ್ಟಿ ನಿಂತಿರುವುದು ಕಂಡುಬಂತು

You may also like

Leave a Comment