Home » Dharmasthala: ಹೃದಯಾಘಾತದಿಂದ ನಿಧನ ಹೊಂದಿದ ಧರ್ಮಸ್ಥಳದ ಆನೆ ಲತಾ

Dharmasthala: ಹೃದಯಾಘಾತದಿಂದ ನಿಧನ ಹೊಂದಿದ ಧರ್ಮಸ್ಥಳದ ಆನೆ ಲತಾ

0 comments

Dharmasthala: ಧರ್ಮಸ್ಥಳ ಕ್ಷೇತ್ರದದಲ್ಲಿ ಸೇವೆ ಸಲ್ಲಿಸುತ್ತಿದ್ದ ಲತಾ ಎಂಬ ಹೆಸರಿನ ಆನೆ ಇಂದು ನಿಧನ ಹೊಂದಿದೆ. 60 ವರ್ಷ ಪ್ರಾಯದ ಲತಾ ಆನೆ ಶುಕ್ರವಾರ ಹೃದಯಾಘಾತದಿಂದ ಸಾವಿಗೀಡಾದ ಘಟನೆ ನಡೆದಿದೆ. ಧರ್ಮಸ್ಥಳದ ಧಾರ್ಮಿಕ ಕಾರ್ಯಕಗಳೆಲ್ಲದರಲ್ಲಿ ಲತಾ ಭಾಗಿಯಾಗುತ್ತಿದ್ದಳು. ಮಂಜುನಾಥನ ರಥೋತ್ಸವ, ಲಕ್ಷದೀಪೋತ್ಸವ, ಶಿವರಾತ್ರಿ ಉತ್ಸವಗಳಲ್ಲಿ ಲತಾ ತಪ್ಪದೇ ಭಾಗಿಯಾಗುತ್ತಿದ್ದಳು.

ಸೌಮ್ಯ ಸ್ವಭಾವದ ಲತಾ ಭಕ್ತಾಧಿಗಳಿಗೆ ಪ್ರಿಯಳು. ಧರ್ಮಸ್ಥಳದ ಧರ್ಮಾಧಿಕಾರಿಗಳಿಗೂ ಲತಾ ಕಂಡ ಇಷ್ಟ. ಧರ್ಮಸ್ಥಳದಲ್ಲಿ ಇಂದು ಸಂಜೆ ಲತಾಳ ಅಂತ್ಯಸಂಸ್ಕಾರಕ್ಕೆ ಸಿದ್ಧತೆ ನಡೆದಿದೆ.

You may also like

Leave a Comment