9
Sullia: ಇತಿಹಾಸ ಪ್ರಸಿದ್ಧ ಮೊರಂಗಲ್ ತರವಾಡು ಮನೆಯ ದೈವಗಳ ನೆಮೋತ್ಸವ ಮತ್ತು ತರವಾಡು ಮನೆಯ ಗ್ರಹಪ್ರವೇಶ ನಡೆಯಲಿದ್ದು,ಆ ಪ್ರಯುಕ್ತ ತರವಾಡುಮನೆಯ ದಾರಂದ ಮುಹೂರ್ತ ಫೆ 9 ರಂದು ಜರಗಿತು.

ಶಿಲ್ಪಿಗಳು ಧಾರ್ಮಿಕ ವಿಧಿ ವಿಧಾನ ನೆರವೇರಿಸಿದ ಬಳಿಕ ದಾರಂದ ಮಹೂರ್ತನೆರವೇರಿತು.
ಈ ಸಂದರ್ಭದಲ್ಲಿ ಅಧ್ಯಕ್ಷರಾದ ಗುರುಪ್ರಸಾದ್ ರೈ, ಶಿವರಾಮ್ ರೈ,ಗುಂಡ್ಯ, ರಾಮದಾಸ್ ರೈ, ಪ್ರೀತಮ್ ಶೆಟ್ಟಿ, ಕಿರಣ್ ಮಾಡ, ರಾಧಾಕೃಷ್ಣ ರೈ, ನಾರಾಯಣ ರೈ, ಮಹಾಬಲ ರೈ, ಪುರುಷೋತ್ತಮ ಗೌಡ, ಜಯ ಪ್ರಕಾಶ್ ಕುಂಚಡ್ಕ, ಪ್ರವೀಣ, ಜಯಪ್ರಕಾಶ್ ಶೆಟ್ಟಿ, ಸತ್ಯನಾರಾಯಣ ಶೆಟ್ಟಿ, ಕೇಶವ ಮೊರಂಗಲ್,ವಿಜಯಕುಮಾರ್ ಮೊರಂಗಲ್ ಮತ್ತಿತರರು ಉಪಸ್ಥಿತರಿದ್ದರು.
