Home » Mangaluru: ತುಳುನಾಡಿನ ಸಂಸ್ಕೃತಿ ಬಿಂಬಿಸುವ ಹಾಡು ಹಾಡಿದ ಡಿಸಿ; ಕರಾವಳಿ ಜನರು ಖುಷ್‌

Mangaluru: ತುಳುನಾಡಿನ ಸಂಸ್ಕೃತಿ ಬಿಂಬಿಸುವ ಹಾಡು ಹಾಡಿದ ಡಿಸಿ; ಕರಾವಳಿ ಜನರು ಖುಷ್‌

3 comments

Mangaluru: ದ.ಕ.ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌ ಎಂ.ಪಿ. ಅವರು ತುಳುನಾಡಿನ ಸಂಸ್ಕೃತಿ ಬಿಂಬಿಸುವ ಹಾಡೊಂದನ್ನು ಹಾಡಿದ್ದಾರೆ. ಗುರುವಾರ ಸಂಜೆ ನಗರದ ಕಮಿಷನರ್‌ ಕಚೇರಿ ಸಭಾಂಗಣದಲ್ಲಿ ದ.ಕ.ಜಿಲ್ಲಾ ಪೊಲೀಸ್‌ ಹಾಗೂ ಮಂಗಳೂರು ಕಮಿಷನರೇಟ್‌ ಘಟಕದ ವತಿಯಿಂದ ಆಯೋಜನೆ ಮಾಡಲಾಗಿದ್ದ ಸ್ನೇಹ ಸೌಹಾರ್ದ ಸಮ್ಮಿಲನದಲ್ಲಿ ಜಿಲ್ಲಾಧಿಕಾರಿ ಹಾಡನ್ನು ಹಾಡಿದ್ದು, ಕರಾವಳಿ ಜನರ ಮನ ಗೆದ್ದಿದ್ದಾರೆ.

You may also like

Leave a Comment