Home » ಕುಕ್ಕೆ ಶ್ರೀ ಸುಬ್ರಹ್ಮಣ್ಯ : ಆಶ್ಲೇಷ ಪೂಜೆಗೆ ಭಕ್ತರ ದಂಡು

ಕುಕ್ಕೆ ಶ್ರೀ ಸುಬ್ರಹ್ಮಣ್ಯ : ಆಶ್ಲೇಷ ಪೂಜೆಗೆ ಭಕ್ತರ ದಂಡು

by Praveen Chennavara
0 comments

ಕುಕ್ಕೆ ಸುಬ್ರಹ್ಮಣ್ಯದಲ್ಲಿ ಇಂದು ಸಾವಿರಾರು ಮಂದಿ ಭಕ್ತರು ಆಗಮಿಸಿದ್ದು, ಸುಬ್ರಹ್ಮಣ್ಯದ ರಾಜಗೋಪುರದಿಂದ ಕೆ.ಎಸ್ ಆರ್.ಟಿ.ಸಿ.ಬಸ್ ನಿಲ್ದಾಣವರೆಗೂ ಸಾವಿರಾರು ಭಕ್ತರು ಸರತಿ ಸಾಲಿನಲ್ಲಿ ನಿಂತಿರುವುದು ಕಂಡು ಬಂದಿದೆ.

ಜೂ.5 ಆಶ್ಲೇಷ ನಕ್ಷತ್ರವಾದ್ದರಿಂದ ಆಶ್ಲೇಷ ಪೂಜೆಗೆ ಮಾಡಿಸಲು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಅತ್ಯಧಿಕ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದಾರೆ.

You may also like

Leave a Comment