Home » ಬೆಳ್ತಂಗಡಿ : ಧರ್ಮಸ್ಥಳ ಪೊಲೀಸ್ ಠಾಣೆಗೆ ಅನಿಲ್ ಕುಮಾರ್ ಡಿ ವರ್ಗಾವಣೆ

ಬೆಳ್ತಂಗಡಿ : ಧರ್ಮಸ್ಥಳ ಪೊಲೀಸ್ ಠಾಣೆಗೆ ಅನಿಲ್ ಕುಮಾರ್ ಡಿ ವರ್ಗಾವಣೆ

137 comments

ಬೆಳ್ತಂಗಡಿ: ತಾಲೂಕಿನ ಧರ್ಮಸ್ಥಳ ಪೊಲೀಸ್ ಠಾಣೆಗೆ ಅನಿಲ್ ಕುಮಾರ್ ಡಿ ಇವರು ವರ್ಗಾವಣೆಗೊಂಡಿದ್ದಾರೆ.

ಇವರು ಪ್ರಸ್ತುತ ಶಿರಸಿ ಹೊಸ ಮಾರುಕಟ್ಟೆ ತಾನ ಪಿಎಸ್ಐ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಇದೀಗ ಇವರನ್ನು ಧರ್ಮಸ್ಥಳ ಠಾಣೆಗೆ ವರ್ಗಾವಣೆ ಮಾಡಲಾಗಿದೆ. ಧರ್ಮಸ್ಥಳ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕೃಷ್ಣ ಕಾಂತ್ ಪಾಟೀಲ್ ಇವರನ್ನು ವರ್ಗಾಯಿಸಲಾಗಿದೆ.

You may also like

Leave a Comment