Home » ಕೋಮು ಸಂಘರ್ಷದ ನಡುವೆ ಸಾಮರಸ್ಯ ಮೆರೆದ ಅಭಿಷೇಕ್ ರೈ

ಕೋಮು ಸಂಘರ್ಷದ ನಡುವೆ ಸಾಮರಸ್ಯ ಮೆರೆದ ಅಭಿಷೇಕ್ ರೈ

by Praveen Chennavara
0 comments

ಬೆಳ್ಳಾರೆ ಸಮೀಪದ ಚೆನ್ನಾವರ ಎಂಬಲ್ಲಿ ರಸ್ತೆ ನಡುವೆ ಹೃದಾಯಘಾತವಾಗಿ ಬಿದ್ದಿದ್ದ ಮುಸ್ಲಿಂ ವ್ಯೆಕ್ತಿ ಜಲೀಲ್ ಎಂಬವರನ್ನು ಕಂಡಾಗ ಕೂಡಲೆ ತನ್ನ ಕಾರನ್ನು ನಿಲ್ಲಿಸಿ ಒಬ್ಬಂಟಿಯಾಗಿಯೆ ಇದ್ದ ಹಿರಿ ಜೀವವನ್ನು ತನ್ನ ಕಾರಿನಲ್ಲಿ ಹಾಕಿ ಸಮೀಪದ ಕೆಯ್ಯೂರು ಅಸ್ಪೆತ್ರೆಗೆ ದಾಖಲಿಸಿ ಚಿಕಿತ್ಸೆ ಕೊಟ್ಟು ಹೆಚ್ಚಿನ ಚಿಕಿತ್ಸೆಗಾಗಿ ಧನ್ವಂತರಿ ಹಾಸ್ಪಿಟಲ್ ಪುತ್ತೂರಿಗೆ ಕೊಂಡುಹೋಗಿ ದಾಖಲಿಸಿ ಮಾನವಿಯತೆ ಮೆರೆದಿದ್ದಾರೆ.

ಅದರಲ್ಲೂ ಬೆಳ್ಳಾರೆಯ ಹದಗೆಟ್ಟಿರುವ ಪ್ರಸ್ತುತ ಪರಿಸ್ಥಿತಿಯ ಮದ್ಯೆಯು ಇಂತಹ ಮಾನವೀಯ ಕೆಲಸಕ್ಕೆ ಅಭಿಷೇಕ್ ರೈ ಅಂತವರು ಜೀವಂತ ನಿದರ್ಶನ ವಾಗಿದ್ದಾರೆ. ಇಂತಹ ಕೆಲಸವನ್ನು ಎಲ್ಲರು ಅಬಿನಂದಿಸಬೇಕಾಗಿದೆ.

You may also like

Leave a Comment