6
ಕಡಬ : ಕೊಯಿಲ ಪಶುಸಂಗೋಪನ ಇಲಾಖಾ ಜಾಗದ ಮುಳಿ ಹುಲ್ಲು,ಬಿಸಿಲ ಝಲಕ್ಕೆ ವೇಗವಾಗಿ ಬೆಂಕಿ ಹರಡಿದೆ.
ಸ್ಥಳಿಯರು, ಇಲಾಖಾ ಸಿಬ್ಬಂದಿಗಳು ಬೆಂಕಿ ನಂದಿಸಲು ಹರಸಾಹಸ ಪಡುತ್ತಿದ್ದಾರೆ.
