Home » ಮಂಗಳೂರು: ಏರ್‌ಪೋರ್ಟ್ ಸಂಪರ್ಕ ರಸ್ತೆ ಕುಸಿತ

ಮಂಗಳೂರು: ಏರ್‌ಪೋರ್ಟ್ ಸಂಪರ್ಕ ರಸ್ತೆ ಕುಸಿತ

0 comments

ಮಂಗಳೂರು: ಏರ್‌ಪೋರ್ಟ್ ಸಂಪರ್ಕ ರಸ್ತೆ, ಹೊರವಲಯದ ಬಜ್ಪೆಯಲ್ಲಿ ಇರುವ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ರನ್ ವೇ ಬಳಿ ಕುಸಿತಗೊಂಡಿದೆ.

ಭಾರಿ ಮಳೆಯ ಕಾರಣದಿಂದಾಗಿ ಏರ್ ಪೋರ್ಟ್ ನ ರನ್ ವೇ ಸಮೀಪದ ರಸ್ತೆ ಕುಸಿತಗೊಂಡಿದ್ದು, ಇದು ಸ್ಥಳೀಯರಲ್ಲಿ ಆತಂಕಕ್ಕೆ ಕಾರಣವಾಗಿದೆ. ಇದು ಮಂಗಳೂರಿನಲ್ಲಿ ಇರುವ ಟೇಬಲ್ ಟಾಪ್ ಏರ್ ಪೋರ್ಟ್ ಆಗಿದ್ದು, ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ. ಸ್ಥಳಕ್ಕೆ ಏರ್ ಪೋರ್ಟ್ ಅಧಿಕಾರಿಗಳು ಭೇಟಿ ನೀಡಿದ್ದು, ತುರ್ತುಕ್ರಮಕ್ಕೆ ಮುಂದಾಗಿದ್ದಾರೆ.

You may also like

Leave a Comment