Home » Mangalore North Constituency : ಮಂಗಳೂರು ಉತ್ತರ ಕ್ಷೇತ್ರ ಬಿಜೆಪಿ ಅಭ್ಯರ್ಥಿ ಭರತ್‌ ಶೆಟ್ಟಿ ಮುನ್ನಡೆ

Mangalore North Constituency : ಮಂಗಳೂರು ಉತ್ತರ ಕ್ಷೇತ್ರ ಬಿಜೆಪಿ ಅಭ್ಯರ್ಥಿ ಭರತ್‌ ಶೆಟ್ಟಿ ಮುನ್ನಡೆ

0 comments

Mangalore North: ಮಂಗಳೂರು ಉತ್ತರ ಕ್ಷೇತ್ರ (Mangalore North) ಎರಡನೇ ಸುತ್ತು ಮತ ಎಣಿಕೆ ಕೊನೆಗೊಂಡಿದ್ದು, ಇದೀಗ ಬಿಜೆಪಿ ಅಭ್ಯರ್ಥಿ ಭರತ್ ಶೆಟ್ಟಿ 2100 ಮತಗಳ ಮುನ್ನಡೆ ಸಾಧಿಸಿದ್ದಾರೆ.

ಮಂಗಳೂರು ಉತ್ತರ ಕ್ಷೇತ್ರದ ಕಾಂಗ್ರೆಸ್ ಶಾಸಕ ಇನಾಯತ್ ಅಲಿ Vs ಬಿಜೆಪಿ ಶಾಸಕ ಭರತ್ ಶೆಟ್ಟಿ ನಡುವೆ ಅಂತಿಮವಾಗಿ ಯಾರಿಗೆ ಗೆಲುವು ಎಂಬುದು ಜನರಲ್ಲಿ ಕಾತುರತೆ ಹೆಚ್ಚಿದೆ.

You may also like

Leave a Comment