Home » ನಾವೂರು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ಬಾಲಕೃಷ್ಣ ರೈ ಕುಂಡುಳಿ ನಿಧನ

ನಾವೂರು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ಬಾಲಕೃಷ್ಣ ರೈ ಕುಂಡುಳಿ ನಿಧನ

by Praveen Chennavara
0 comments

ಕಡಬ : ಕಾಣಿಯೂರು ಸಮೀಪದ ನಾವೂರು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷರಾದ ಬಾಲಕೃಷ್ಣ ರೈ ಕುಂಡುಳಿ ಅವರು ಡಿ.29ರಂದು ತಮ್ಮ ಸ್ವಗೃಹದಲ್ಲಿ ನಿಧನರಾಗಿದ್ದಾರೆ.

ಪತ್ನಿ ಶಾರದಾ, ಪುತ್ರಿಯರಾದ ಸುಪವಿತ್ರ, ಸುಪ್ರಿಯ, ಶಿಲ್ಪಾ, ಶ್ರುತಿ ಇವರನ್ನು ಅಗಲಿದ್ದಾರೆ.

You may also like

Leave a Comment