Home » ನೆಲ್ಯಾಡಿ : ಎಲ್‌ಐಸಿ ಪ್ರತಿನಿಧಿಯ ಬರ್ಬರ ಹತ್ಯೆ

ನೆಲ್ಯಾಡಿ : ಎಲ್‌ಐಸಿ ಪ್ರತಿನಿಧಿಯ ಬರ್ಬರ ಹತ್ಯೆ

by Praveen Chennavara
0 comments

ಪುತ್ತೂರು: ಎಲ್‌ಐಸಿ ಪ್ರತಿನಿಧಿಯಾಗಿದ್ದ ಕೃಷಿಕರೋರ್ವರನ್ನು ಕೊಲೆಗೈದಿರುವ ಘಟನೆ ಉದನೆ ಸಮೀಪದ ನೇಲ್ಯಡ್ಕದ ದೇವಸ್ಯದಲ್ಲಿ ಜ.13 ರಂದು ಬೆಳಿಗ್ಗೆ 10 ಗಂಟೆಗೆ ನಡೆದಿದೆ. ದೇವಸ್ಯ ನಿವಾಸಿ ಶಾಂತಪ್ಪ ಗೌಡ (40 ವ) ಕೊಲೆಯಾದವರು.

ಜಮೀನು ಕುರಿತಾದ ವ್ಯಾಜ್ಯಕ್ಕೆ ಸಂಬಂಧಿಸಿ ಈ ಕೊಲೆ ಕೃತ್ಯ ನಡೆದಿದೆ ಎಂದು ಮಾಹಿತಿ ಲಭ್ಯವಾಗಿದೆ. ಘಟನಾ ಸ್ಥಳಕ್ಕೆ ಧರ್ಮಸ್ಥಳ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ ಎಂದು ತಿಳಿದು ಬಂದಿದೆ.

ವಿಶ್ವದ ಹಾಟೆಸ್ಟ್ ಡ್ರೆಸ್ ಆದ ಸೀರೆ ಈಗ ಮ್ಯಾಚ್ ಬಾಕ್ಸ್ ನಲ್ಲಿ ಕೂಡ ಲಭ್ಯ| ಬೆಂಕಿಪೊಟ್ಟಣದೊಳಗೆ ಸೀರೆ ಅಡಗಿಸಿ ಪಾಕೆಟ್ ನಲ್ಲಿ ಇರಿಸಿಕೊಂಡು ಆಕೆಗೆ ಗಿಫ್ಟ್ ಕೊಡಲು ಇದಕ್ಕಿಂತ ಒಳ್ಳೆಯ ಗಿಫ್ಟ್ ಬೇರೆ ಬೇಕಾ ??

You may also like

Leave a Comment