Home » ಪುಂಜಾಲಕಟ್ಟೆ ಎಸೈ ಸೌಮ್ಯಾ ವರ್ಗಾವಣೆ : ಸುತೇಶ್ ಪಿ.ಎಸ್ ನೂತನ ಎಸೈ

ಪುಂಜಾಲಕಟ್ಟೆ ಎಸೈ ಸೌಮ್ಯಾ ವರ್ಗಾವಣೆ : ಸುತೇಶ್ ಪಿ.ಎಸ್ ನೂತನ ಎಸೈ

by Praveen Chennavara
1,217 comments

ಬಂಟ್ವಾಳ : ಪುಂಜಾಲಕಟ್ಟೆ ಪೊಲೀಸ್ ಠಾಣಾಧಿಕಾರಿ ಸೌಮ್ಯ ರವರನ್ನು ಹಠಾತ್ ವರ್ಗಾವಣೆ ಮಾಡಲಾಗಿದ್ದು, ಇವರ ಸ್ಥಾನಕ್ಕೆ ಪುತ್ತೂರು ನಗರ ಠಾಣಾಧಿಕಾರಿ ಸುತೇಶ್ ಪಿ.ಎಸ್ ರವರನ್ನು ನಿಯುಕ್ತಿ ಗೊಳಿಸಿ ಪಶ್ಚಿಮ ವಲಯ ಐಜಿಪಿ ದೇವಜ್ಯೋತಿ ರೇ ಆದೇಶ ಹೊರಡಿಸಿದ್ದಾರೆ.

ವರ್ಗಾವಣೆಯಾಗಿರುವ ಸೌಮ್ಯ ರಿಗೆ ಯಾವುದೇ ಸ್ಥಳವನ್ನು ತೋರಿಸಿಲ್ಲ. ಪೂಂಜಾಲಕಟ್ಟೆ ಠಾಣೆಯಲ್ಲಿ ಕಳೆದ ಹಲವು ವರ್ಷಗಳಿಂದ ಕರ್ತವ್ಯದಲ್ಲಿದ್ದ ಸೌಮ್ಯ ಅವರನ್ನು ಹಠಾತ್ ವರ್ಗಾವಣೆ ಮಾಡಲಾಗಿದೆ.

You may also like

Leave a Comment