Home » ಮಾ.21ರಂದು ಪುತ್ತೂರಿನಲ್ಲಿ ಹಿಂ.ಜಾ.ವೇ.ಯಿಂದ ಡಿವೈಎಸ್ಪಿ ವಿರುದ್ಧ ಪ್ರತಿಭಟನೆ, ಪುತ್ತೂರು ದೇವಸ್ಥಾನದಲ್ಲಿ ಪ್ರಾರ್ಥನೆ

ಮಾ.21ರಂದು ಪುತ್ತೂರಿನಲ್ಲಿ ಹಿಂ.ಜಾ.ವೇ.ಯಿಂದ ಡಿವೈಎಸ್ಪಿ ವಿರುದ್ಧ ಪ್ರತಿಭಟನೆ, ಪುತ್ತೂರು ದೇವಸ್ಥಾನದಲ್ಲಿ ಪ್ರಾರ್ಥನೆ

by Praveen Chennavara
0 comments

ಪುತ್ತೂರು : ಡಿವೈಎಸ್ಪಿ ಹಿಂದು ಕಾರ್ಯಕರ್ತರ ವಿರುದ್ಧ ನಿರಂತರ ಸುಳ್ಳು ಕೇಸು ದಾಖಲಿಸಿ ದೌರ್ಜನ್ಯ ಎಸಗುತ್ತಿದ್ದಾರೆಂದು ಆರೋಪಿಸಿ ಪುತ್ತೂರು ಡಿವೈಎಸ್ಪಿ ಗಾನ ಕುಮಾರ್ ವಿರುದ್ಧ ಮಾರ್ಚ್ 21 ರಂದು ಕಚೇರಿಗೆ ಮುತ್ತಿಗೆ ಹಾಕಲು ನಿರ್ಧರಿಸಲಾಗಿದೆ.

ಮುತ್ತಿಗೆ ಯಶಸ್ವಿಗಾಗಿ ಪುತ್ತೂರಿನ ಒಡೆಯ ಶ್ರೀ ಮಹಾಲಿಂಗೇಶ್ವರನ ಸನ್ನಿಧಾನದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.

You may also like

Leave a Comment