Home » D.K: ಅಯೋಧ್ಯೆಗೆ ತೆರಳಿದ ವ್ಯಕ್ತಿ ಮನೆಗೆ ಇನ್ನೂ ಬಂದಿಲ್ಲ

D.K: ಅಯೋಧ್ಯೆಗೆ ತೆರಳಿದ ವ್ಯಕ್ತಿ ಮನೆಗೆ ಇನ್ನೂ ಬಂದಿಲ್ಲ

0 comments

Puttur (ದ.ಕ.): ಅಯೋಧ್ಯೆಗೆ ಹೋಗಿ ಬರುತ್ತೇನೆ ಎಂದು ಹೇಳಿ 2 ವರ್ಷ ಹಿಂದೆ ಪುತ್ತೂರಿ(puttur)ನಿಂದ ಹೋಗಿದ್ದ ವ್ಯಕ್ತಿಯೊಬ್ಬರು ಇನ್ನೂ ಕೂಡ ಮನೆಗೆ ಬಂದಿಲ್ಲ.

 

ಅವರು ಎಲ್ಲಿದ್ದಾರೆ, ಹೇಗಿದ್ದಾರೆಂಬ ಮಾಹಿತಿಯೂ ಇಲ್ಲ. ಅವರ ಪತ್ತೆಗೆ ಸಹಕರಿಸಿ ಎಂದು ಪೊಲೀಸರು ಮನವಿ ಮಾಡಿದ್ದಾರೆ.

 

ಪುತ್ತೂರು ತಾಲೂಕು ದೇರಾಜೆ ನಿವಾಸಿ ಬಾಲಕೃಷ್ಣ ಶೆಟ್ಟಿ (66) ನಾಪತ್ತೆಯಾದವರು. ಅಯೋಧ್ಯೆಗೆ ರೈಲಿನಲ್ಲಿ ಹೋಗಿ ಬರುವುದಾಗಿ 2022ರ ಫೆ.3ರಂದು ಮನೆಯಿಂದ ಹೊರಟ ಅವರು ಅಯೋಧ್ಯೆ ತಲುಪಿದ ಮೇಲೆ ಅಳಿಯನಿಗೆ ದೂರವಾಣಿ ಕರೆ ಮಾಡಿ ಮಾತನಾಡಿದ್ದರು.

ಇದನ್ನೂ ಓದಿ :ಮಾರ್ಚ್ 6ರಂದು ಲಕ್ಷದ್ವೀಪದ ಮಿನಿಕಾಯ್ನಲ್ಲಿ ನೌಕಾ ನೆಲೆಯನ್ನು ನಿಯೋಜಿಸಲಿರುವ ಭಾರತ

You may also like

Leave a Comment