Home » Kadaba: ಕಡಬ: ಜೀರ್ಣೋದ್ಧಾರಗೊ ಳ್ಳುತ್ತಿರುವ ಇತಿಹಾಸ ಪ್ರಸಿದ್ಧ ಶರವೂರು ಕ್ಷೇತ್ರಕ್ಕೆ ಸ್ಪೀಕ‌ರ್ ಯು.ಟಿ ಖಾದರ್ ಭೇಟಿ!

Kadaba: ಕಡಬ: ಜೀರ್ಣೋದ್ಧಾರಗೊ ಳ್ಳುತ್ತಿರುವ ಇತಿಹಾಸ ಪ್ರಸಿದ್ಧ ಶರವೂರು ಕ್ಷೇತ್ರಕ್ಕೆ ಸ್ಪೀಕ‌ರ್ ಯು.ಟಿ ಖಾದರ್ ಭೇಟಿ!

0 comments

Kadaba: ಜೀರ್ಣೋದ್ಧಾರ ಕೆಲಸ ಜರಗುತ್ತಿರುವ ಕಡಬ (Kadaba) ತಾಲೂಕಿನ ಇತಿಹಾಸ ಪ್ರಸಿದ್ಧ ಕ್ಷೇತ್ರ ಶರವೂರು ದೇವಸ್ಥಾನಕ್ಕೆ ಕರ್ನಾಟಕ ವಿಧಾನ ಸಭಾಧ್ಯಕ್ಷ ಯು.ಟಿ ಖಾದರ್ ಭೇಟಿ ನೀಡಿದರು.

ದೇವಳದ ಅಭಿವೃದ್ಧಿ ಸಂಬಂಧಿಸಿದಂತೆ ಹಲವು ಸಲಹೆಗಳನ್ನು ಖಾದರ್‌ ನೀಡಿದರು. ಅಭಿವೃದ್ದಿ ಕಾರ್ಯಗಳನ್ನು ಯು.ಟಿ ಖಾದರ್ ವೀಕ್ಷಿಸಿದರು.

ಇದನ್ನೂ ಓದಿ: Udupi: ಉಡುಪಿ ಜಿಲ್ಲೆಯಲ್ಲಿ ವಶಪಡಿಸಿಕೊಳ್ಳಲಾದ 3.80ಲಕ್ಷ ರೂ. ಮೌಲ್ಯದ ಮಾದಕ ದ್ರವ್ಯ ನಾಶ

You may also like