SSLC ಫಲಿತಾಂಶ ಪ್ರಕಟ : 10 ವರ್ಷಗಳಲ್ಲೇ ದಾಖಲೆಯ ಫಲಿತಾಂಶ – ಈ ವರ್ಷವೂ ಬಾಲಕಿಯರದ್ದೇ ಮೇಲುಗೈ – ವಿಜಯಪುರ ಜಿಲ್ಲೆ ಟಾಪ್!!!

ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯು ಇಂದು ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟಿಸಿದೆ. ಮಲ್ಲೇಶ್ವರಂನಲ್ಲಿರುವ ಪ್ರೌಢ ಶಿಕ್ಷಣ ಪರೀಕ್ಷಾ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಪ್ರೌಢ ಮತ್ತು ಪ್ರಾಥಮಿಕ ಶಿಕ್ಷಣ ಸಚಿವ ಬಿ ಸಿ ನಾಗೇಶ್ ಅವರು 2021-22ನೇ ಶೈಕ್ಷಣಿಕ ಸಾಲಿನ ಎಸ್‌ಎಸ್‌ಎಲ್‌ಸಿ ಫಲಿತಾಂಶವನ್ನು … Continue reading SSLC ಫಲಿತಾಂಶ ಪ್ರಕಟ : 10 ವರ್ಷಗಳಲ್ಲೇ ದಾಖಲೆಯ ಫಲಿತಾಂಶ – ಈ ವರ್ಷವೂ ಬಾಲಕಿಯರದ್ದೇ ಮೇಲುಗೈ – ವಿಜಯಪುರ ಜಿಲ್ಲೆ ಟಾಪ್!!!