Home » ಸುಳ್ಯ : ಇಲಿ ಜ್ವರಕ್ಕೆ ಯುವಕ ಬಲಿ | ಜ್ವರಕ್ಕೆ ಬಲಿಯಾದ ಆಕರ್ಷ್ ಎಲೋಸಿಯಸ್ ಕ್ರಾಸ್ತ

ಸುಳ್ಯ : ಇಲಿ ಜ್ವರಕ್ಕೆ ಯುವಕ ಬಲಿ | ಜ್ವರಕ್ಕೆ ಬಲಿಯಾದ ಆಕರ್ಷ್ ಎಲೋಸಿಯಸ್ ಕ್ರಾಸ್ತ

by Praveen Chennavara
0 comments

ಸುಳ್ಯ: ಇಲಿ ಜ್ವರದಿಂದ ಬಳಲುತ್ತಿದ್ದ ಯುವಕನೊಬ್ಬ ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟ ಘಟನೆ ಸುಳ್ಯ ಜಯನಗರದಲ್ಲಿ ನಡೆದಿದೆ.

ಸುಳ್ಯ ಜಯನಗರ ನಿವಾಸಿ ರಿಚರ್ಡ್ ಕ್ರಾಸ್ತ ಮತ್ತು ಜುಲಿಯಾನ ಡಿಸೋಜ ದಂಪತಿಯ ಪುತ್ರ ಆಕರ್ಷ್ ಎಲೋಸಿಯಸ್ ಕ್ರಾಸ್ತ(35) ಎಂಬವರೇ ಮೃತಪಟ್ಟ ಯುವಕ.

ಕಳೆದ ಕೆಲವು ದಿನಗಳಿಂದ ಅನಾರೋಗ್ಯ ಹಿನ್ನೆಲೆ ಆಕರ್ಷ್ ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಆದರೆ ಶನಿವಾರ ಸಂಜೆ ಚಿಕಿತ್ಸೆಗೆ ಸ್ಪಂದಿಸದೇ ಆಕರ್ಷ್ ಎಲೋಸಿಯಸ್ ಕ್ರಾಸ್ತ ಮೃತಪಟ್ಟರು ಎನ್ನಲಾಗಿದೆ.

You may also like

Leave a Comment