Bengaluru: ಬೆಂಗಳೂರಿನ ಬಾಗಲಕುಂಟೆಯಲ್ಲಿ ಹಾಡು ಹಗಲೇ ಡಬಲ್ ಮರ್ಡರ್ ನಡೆದಿದೆ. ತಾಯಿ ಮಗ ಇಬ್ಬರೂ ಕೊಲೆಯಾದ ನತದೃಷ್ಟರು.
ಬೆಂಗಳೂರಿನ( Bengaluru)ಬಾಗಲಕುಂಟೆ ವ್ಯಾಪ್ತಿಯಲ್ಲಿ ಡಬಲ್ ಮರ್ಡರ್ ನಡೆದಿದೆ. 11 ವರ್ಷದ ಸೃಜನ್ ಅನ್ನು ಕೊಂದದ್ದು ಅಲ್ಲದೆ ಆಕೆಯ ಆತನ ತಾಯಿ ನವನೀತಳನ್ನ ಮರ್ಡರ್ ಮಾಡಿ ಹಾಕಲಾಗಿದೆ. ಇದೀಗ ಪೊಲೀಸರು ತನಿಖೆ ನಡೆಸುತ್ತಿದ್ದು ಆರೋಪಿಗಾಗಿ ಜಾಲ ಬೀಸಿದ್ದಾರೆ.
ಪುಟಾಣಿ ಬಾಲಕ ಸೃಜನ ತಂದೆಯೇ ಕೊಲೆಗೈದ ಆರೋಪಿ ಎನ್ನಲಾಗಿದ್ದು ಆತನಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಕುಡಿದ ಮತ್ತಿನಲ್ಲಿ ಕೊಲೆ ನಡೆದಿದ್ದು ತಾಯಿ ಮಗ ಇಬ್ಬರೂ ಉಸಿರು ಚೆಲ್ಲಿ ಮಲಗಿದ್ದಾರೆ. ಇದು ಬ್ರೇಕಿಂಗ್ ನ್ಯೂಸ್ ಆಗಿದ್ದು ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಲಾಗುತ್ತಿದೆ.
ಇದನ್ನೂ ಓದಿ: ಮೊಸರು ಕುಡಿಕೆ ಉತ್ಸವ ಹಿನ್ನಲೆ ಮದ್ಯದಂಗಡಿ ಬಂದ್ – ದ.ಕ.ಜಿಲ್ಲಾಧಿಕಾರಿ ಆದೇಶ
