Home » Innova Car Booking Information : ಇನ್ನೋವಾ ಬುಕಿಂಗ್ ಮಾಡಲು ಪ್ಲಾನ್ ಇದ್ದಲ್ಲಿ ಈ ಮಾಹಿತಿ ತಿಳಿಯಿರಿ!!

Innova Car Booking Information : ಇನ್ನೋವಾ ಬುಕಿಂಗ್ ಮಾಡಲು ಪ್ಲಾನ್ ಇದ್ದಲ್ಲಿ ಈ ಮಾಹಿತಿ ತಿಳಿಯಿರಿ!!

1 comment
Innova Booking Information

Innova Booking Information : ಜನಪ್ರಿಯ ವಾಹನ ಇನ್ನೋವಾ ಮಾದರಿಯು ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಭರ್ಜರಿ ಬೇಡಿಕೆ ಪಡೆದುಕೊಂಡಿದ್ದು, ಗ್ರಾಹಕರು ವಾಹನ ಬುಕಿಂಗ್ ಮಾಡುವ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ಅದರಲ್ಲೂ ಟೊಯೋಟಾ (Toyota)ಕಿರ್ಲೋಸ್ಕರ್ ಕಂಪನಿಯ ಇನ್ನೋವಾ ಹೈಕ್ರಾಸ್( Innova Hycross) ಮಾದರಿ ವಾಹನಗಳು ಹೆಚ್ಚಿನ ಬೇಡಿಕೆ ಹೊಂದಿವೆ.

ಪ್ರಸ್ತುತ ಇನ್ನೋವಾ ಬುಕ್ ಮಾಡುವ ಲೆಕ್ಕಾಚಾರದಲ್ಲಿದ್ದವರಿಗೆ ಮಹತ್ವದ ಮಾಹಿತಿಯೊಂದು ಇಲ್ಲಿದೆ( Innova Booking Information) ಹೌದು, ಶನಿವಾರದಿಂದ ಜಾರಿಗೆ ಬರುವಂತೆ ಬುಕಿಂಗ್ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.

ಸದ್ಯ ZX ಮತ್ತು ZX(0) ಮಾದರಿಗಳ ಬುಕಿಂಗ್ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದ್ದು, ಪೂರೈಕೆ ಸವಾಲುಗಳ ಹಿನ್ನೆಲೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.

ಇನ್ನುಳಿದಂತೆ ಇನ್ನೋವಾ ಹೈಕ್ರಾಸ್ ನ ಇತರ ಅವತರಿಣಿಕೆಗಳ ಬುಕಿಂಗ್ ಎಂದಿನಂತೆ ಮುಂದುವರೆಯಲಿದೆ ಎಂದು ಕಂಪನಿ ತಿಳಿಸಿದೆ.

You may also like

Leave a Comment