Home » Viral video : ಯುವತಿಯ ಬೆತ್ತಲೆ ದೇಹದ ಮೇಲೆ ಥರಾವರಿ ಊಟ ಬಡಿಸೋ ಹೋಟೆಲ್ ಇದು! ಮಿರುಗುವ ಮೈಯ ಯುವತಿಯ ದೇಹವೇ ಅಲ್ಲಿ ದೊಡ್ಡ ಪ್ಲೇಟ್!

Viral video : ಯುವತಿಯ ಬೆತ್ತಲೆ ದೇಹದ ಮೇಲೆ ಥರಾವರಿ ಊಟ ಬಡಿಸೋ ಹೋಟೆಲ್ ಇದು! ಮಿರುಗುವ ಮೈಯ ಯುವತಿಯ ದೇಹವೇ ಅಲ್ಲಿ ದೊಡ್ಡ ಪ್ಲೇಟ್!

by ಹೊಸಕನ್ನಡ
1,211 comments
Viral video

Viral video : ಸೋಶಿಯಲ್ ಮಿಡಿಯಾದಲ್ಲಿ ವಿವಿಧ ಪ್ರಕಾರದ ವಿಡಿಯೋ ವೈರಲ್ ಆಗುತ್ತವೆ. ಅವುಗಳಲ್ಲಿ ಕೆಲವು ವಿಡಿಯೋಗಳನ್ನು ನೋಡಿದರೆ, ಹೀಗೂ ಉಂಟೇ, ಹಿಂಗೂ ಇರ್ತಾರಾ ? ಎನ್ನುವ ಉದ್ಗಾರಗಳು ಮನದಲ್ಲಿ ಮೂಡುತ್ತವೆ. ಕೆಲವೊಂದು ವೀಡಿಯೋ ನೋಡಿದಾಗ ನಗಬೇಕೋ, ಅಳಬೇಕೋ, ಮಜಾ ತಗೋಬೇಕಾ ಅಥವಾ ಅಸಹ್ಯ ಪಡಬೇಕೊ, ಇಲ್ಲಾ ನಮಗಿಲ್ಲದ ಆ ಅವಕಾಶಕ್ಕಾಗಿ ಮರುಗಬೇಕೋ ಎಂಬುದು ತಿಳಿಯುವದೇ ಇಲ್ಲ. ಇಂಥ ವಿಚಿತ್ರವಾದ (Viral video) ವಿಡಿಯೋ ಭರಿತ ಸ್ಟೋರಿ ಒಂದನ್ನು ನಾವು ಈಗ ನೀಡುತ್ತಿದ್ದೇವೆ.

ಹೌದು ಫ್ರೆಂಡ್ಸ್, ಇದು ವಿಚಿತ್ರ ಮತ್ತು ಅಶ್ಲೀಲ ಅನ್ನಿಸಿದರೂ ಸತ್ಯ .ಈ ಹೋಟೆಲ್ನಲ್ಲಿ ಹುಡುಗಿಯ ದೇಹದ ಮೇಲೆ ಆಹಾರವನ್ನು ಬಡಿಸುತ್ತಾರೆ. ಸಂಪೂರ್ಣ ನಗ್ನಳಾಗಿ ಮಲಗಿದ, ಮಿರುಗುವ ಮೈಯ ಯುವತಿಯ ದೇಹವೇ ಅಲ್ಲಿ ದೊಡ್ಡ ಪ್ಲೇಟ್ ಆಗುತ್ತದೆ. ಅಲ್ಲಿ ‘ ಸುಶಿ ‘ ಯನ್ನು ಅಂದರೆ ಥರವಾರಿ ಭಕ್ಷ ಭೋಜ್ಯಗಳನ್ನು ಆಕೆಯ ದೇಹದ ಮೇಲೆ ಕಲಾತ್ಮಕವಾಗಿ ಬಡಿಸಲಾಗುತ್ತದೆ. ಸುತ್ತಲೂ ಗ್ರಾಹಕರು ಹುಡುಗಿಯ ದೇಹದ ಮೇಲಿನ ರುಚಿಕರ ಪದಾರ್ಥವನ್ನು ತೆಗೆದುಕೊಂಡು ಊಟ ಮಾಡುತ್ತಾರೆ.

ದೇಹದ ಮೇಲಿನ ಆಹಾರಗಳು ಗ್ರಾಹಕರ ಆಸೆಯ ಪ್ರಕಾರ ಖಾಲಿಯಾದಂತೆ ಆಕೆಯ ಮೇಲೆ ಬಟ್ಟೆಯ ಬದಲು ಹರಡಿರುವ ಆಹಾರ ಖಾಲಿಯಾಗುತ್ತಾ ಹೋಗುತ್ತದೆ. ಆಯಾ ಗ್ರಾಹಕರ ರಸಿಕತೆಯ ಆಧಾರದ ಮೇಲೆ ಗ್ರಾಹಕರು ಆಕೆಯ ಮೈಯ ಆಯಕಟ್ಟಿನ ಜಾಗದ ಆಹಾರಕ್ಕೆ ಕೈ ಹಾಕುತ್ತಾರೆ. ಗ್ರಾಹಕನಿಗೆ ಒಟ್ಟೊಟ್ಟಿಗೆ, ರುಚಿಕರ ಖಾದ್ಯಗಳನ್ನು ಮತ್ತು ಡೈನಿಂಗ್ ಟೇಬಲ್ಲಿನ ನಗ್ನ ಸೌಂದರ್ಯವನ್ನು ಸವಿಯುವ ಅನಂತ ಅವಕಾಶ ಹಾಗೆ ಸೃಷ್ಟಿಯಾಗುತ್ತದೆ.

ಈ ಹೋಟೆಲ್ ನಲ್ಲಿ ಕೇವಲ ನಗ್ನ ಸುಂದರ ಕಟೆದ ದೇಹದ ಹೆಂಗಸರು ಮಾತ್ರ ದೇಹವನ್ನು ಪ್ಲೇಟ್ ಆಗಿಸಿ ಮಲಗುತ್ತಿಲ್ಲ. ಅಲ್ಲಿ ಹುಡುಗಿಯ ಜಾಗದಲ್ಲಿ ಬಲಿಷ್ಠ ದೇಹದ ಸಿಕ್ಸ್ ಪ್ಯಾಕ್ ನ ಹುಡುಗರು ಕೂಡಾ ತಮ್ಮ ದೇಹದ ಜತೆ ಆಹಾರವನ್ನು ಪ್ರದರ್ಶನಕ್ಕೆ ಇಡುತ್ತಾರೆ. ಹುಡುಗಿಯರು ಈ ರೀತಿ ಆಹಾರ ಉಣಬಡಿಸುವುದಕ್ಕೆ Nyotaimori ಎನ್ನುತ್ತಾರೆ. ಅದೇ ಹುಡುಗನ ದೇಹದ ಮೇಲೆ ಆಹಾರವನ್ನು ಬಡಿಸಿ ಅಲ್ಲಿಂದ ಆಯ್ದು ತಿನ್ನುವುದಕ್ಕೆ nantaimori ಎಂದು ಕರೆಯುತ್ತಾರೆ.

ಆದರೆ ಹುಡುಗಿಯ ದೇಹದಿಂದ ಆಹಾರ ತಿನ್ನುವ ಮೊದಲು ಕೆಲವು ರೂಲ್ಸ್ ಗಳನ್ನೂ ಪಾಲಿಸಬೇಕು. ಆಹಾರವನ್ನು ಬೆರಳಿನಿಂದ ತೆಗೆದುಕೊಳ್ಳಲು ಅಲ್ಲಿ ಅವಕಾಶವಿಲ್ಲ. ಆಕೆಯ ಜತೆ ಮಾತುಕತೆಗೆ ಕೂಡಾ ಹೆಚ್ಚಿನ ಸಲ ಅವಕಾಶ ಸಿಗಲ್ಲ. ಆದರೆ ಆಕೆಯ ದೇಹದ ಮೇಲೆ ಬಡಿಸಿದ ಊಟ ಖಾಲಿ ಮಾಡಿದ ನಂತರ ಆಕೆಯನ್ನು, ನಿಗದಿ ಮಾಡಿದ ಬೆಲೆ ತೆತ್ತು ಅವತ್ತು ಬೇಕಿದ್ದರೆ ಜತೆಗೆ ಕರೆದುಕೊಂಡು ಹೋಗಬಹುದು. ಇದು ಅಲ್ಲಿನ ರೂಲ್ಸ್.

ಈ ಹೋಟೆಲ್ ಇರುವುದು ಜಪಾನ್ ದೇಶದಲ್ಲಿ. ಆದರೆ ಈ ಹೋಟೆಲ್ ಹೆಸರು ಯಾವುದು ಅಂತ ಹೇಳಿಲ್ಲ. ಜಪಾನ್ ಅಲ್ಲದೆ ಓಪನ್ ಕಲ್ಚರ್ ಇರುವ ಬ್ಯಾಂಕಾಕ್ ನಲ್ಲಿ ಕೂಡಾ ಈ ರೀತಿಯ ಹೋಟೆಲ್ ಗಳು ಕಾರ್ಯ ನಿರ್ವಹಿಸುತ್ತವೆ. ಮುಖ್ಯವಾಗಿ ಬ್ಯಾಚುಲರ್/ ಬ್ಯಾಚುಲರೆಟ್ ಪಾರ್ಟಿಗಳಲ್ಲಿ ಗೆಳೆಯ ಗೆಳತಿಯರನ್ನು ಕರೆಸಿ ಅವರಿಗೆ ಇಂತಹಾ ಸರ್ಪ್ರೈಸ್
ಪಾರ್ಟಿಗಳನ್ನು ನೀಡಲಾಗುತ್ತದೆ. ದೊಡ್ಡ ದೊಡ್ಡ ಬಿಸಿನೆಸ್ ಪಾರ್ಟಿಗಳು ಕೂಡಾ ಈ ರೀತಿ ಅರೇಂಜ್ ಆಗಿ ತಮ್ಮ ಗ್ರಾಹಕರನ್ನು ಸಂತೃಪ್ತಿ ಪಡಿಸಲು ತೊಡಗುತ್ತವೆ.

ಈ ವೀಡಿಯೊ ನೋಡಿದ ನೆಟ್ಟಿಗರು ಹುಡುಗಿಯ ದೇಹದ ಮೇಲೆ ಊಟ ಬಡಿಸಿರುವುದು ಸರಿ, ಸದಾ ಹಸಿವಿನ ಗ್ರಾಹಕರು ಆ ಆಹಾರವನ್ನು ಖಾಲಿ ಮಾಡಲು ಪೈಪೋಟಿಗೆ ಬಿದ್ದು ಮುಕ್ಕುವುದೂ ಸತ್ಯ. ಆದರೆ ಆಹಾರ ಖಾಲಿ ಅದ ಮೇಲೆ ಆ ಹುಡುಗಿಯ ಗತಿ ಏನು ಎಂದು ಕೆಲವರು ಪ್ರಶ್ನೆ ಮಾಡಿದ್ದಾರೆ ? ಹುಡುಗಿಗೂ ಇಲ್ಲದ ಅಂಜಿಕೆ ಕಾಳಜಿ ನಿನಗ್ಯಾಕೋ ಮಾರಾಯ ಅಂತ ಅದಕ್ಕೊಬ್ಬ ತಮಾಷೆಯಾಗಿ ಉತ್ತರ ನೀಡಿದ್ದಾನೆ.

 

ಇದನ್ನು ಓದಿ : Fuel Price: ಕಚ್ಚಾತೈಲ ಉತ್ಪಾದನೆ ಕಡಿತ; ಭಾರತದಲ್ಲಿ ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆ ಸಾಧ್ಯತೆ! 

 

You may also like

Leave a Comment