Home » Urvashi Rautela: ಊರ್ವಶಿ, ಮೇನಕೆ ನಾಚುವಂತೆ ಕಂಡ ಈ ಚೆಲುವೆ ಯಾರು? ಗೆಸ್ ಮಾಡಿ

Urvashi Rautela: ಊರ್ವಶಿ, ಮೇನಕೆ ನಾಚುವಂತೆ ಕಂಡ ಈ ಚೆಲುವೆ ಯಾರು? ಗೆಸ್ ಮಾಡಿ

1 comment
Urvashi Rautela

Urvashi Rautela : ಈ ಬೆಡಗಿಯ ಬ್ಯಾಕ್ ಫಿಗರ್ ನೋಡಿ ಒಂದು ಸಾರಿ ರಂಬೆ ಊರ್ವಶಿ ಮೇನಕೆಯನ್ನು ನೀವು ಊಹಿಸಿಕೊಳ್ಳಬಹುದು. ಆದರೆ ನಿಜವಾಗಲು ಇವಳು ಯಾರು ಎಂದು ನಿಮಗೆ ಕುತೂಹಲ ಇರಲೇ ಬೇಕಲ್ವಾ. ಹಾಗಿದ್ದರೆ ಯಾರಿವಳು ಬೆಡಗಿ ನೋಡೋಣ ಬನ್ನಿ.

ಅಪ್ಸರೆ ಒಬ್ಬಳು ಸ್ಟೇಡಿಯಮ್‌ನಲ್ಲಿ ನಿಂತು ಐಪಿಎಲ್ ಮ್ಯಾಚ್ ನೋಡುತ್ತಾ, ಜೊತೆಗೆ ಐಪಿಎಲ್ ನೋಡುವ ವೀಕ್ಷಕರ ಗಮನವನ್ನು ತನ್ನತ್ತ ಸೆಳೆದಿದ್ದಾಳೆ. ಹೆಸರಿಗೆ ತಕ್ಕಂತೆ ಇವಳು ಪರ್ಫೆಕ್ಟ್‌ ಆಗಿದ್ದಾಳೆ. ಅಸಲಿಗೆ ಇವಳ ಹೆಸರೇ ಊರ್ವಶಿ. ಹೌದು, ಬಾಲಿವುಡ್ ಬೆಡಗಿ ನಟಿ, ಊರ್ವಶಿ ರೌಟೇಲಾ (Urvashi Rautela) , ಇತ್ತೀಚಿಗೆ ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆದ ದೆಹಲಿ ಕ್ಯಾಪಿಟಲ್ (DC) ಮತ್ತು ಮುಂಬೈ ಇಂಡಿಯನ್ಸ್ (MI) ಪಂದ್ಯ ವೀಕ್ಷಣೆ ಸಂದರ್ಭ ಈ ಫೋಟೋ ಕ್ಲಿಕ್ಕಿಸಲಾಗಿದೆ.

ಸದ್ಯ ಕೆಲವು ಫೋಟೋ ಮತ್ತು ವಿಡಿಯೋಗೆ ಈಕೆ ಪೋಸ್ ನೀಡಿದ್ದು, ಫೋಟೋ ವಿಡಿಯೋಗಳು ಎಲ್ಲೆಡೆ ವೈರಲ್ ಆಗಿದ್ದು ಅಭಿಮಾನಿಗಳು ಕಣ್ಣು ತಂಪು ಮಾಡಿಕೊಂಡಿದ್ದಾರೆ ಅನ್ನಬಹುದು.

ಇದನ್ನೂ ಓದಿ: Eid Al Fitr: ಕರಾವಳಿಯಲ್ಲಿ ನಾಳೆ ಈದ್‌ ಉಲ್‌ ಫಿತ್ರ್‌ ಆಚರಣೆ! ಹೆಚ್ಚಿನ ಮಾಹಿತಿ ಇಲ್ಲಿದೆ

You may also like

Leave a Comment