Actress Malaika Arora: ಬಾಲಿವುಡ್ ಹಾಟ್ ನಟಿ ಮಲೈಕಾ ಅರೋರಾ (Actress Malaika Arora) ಸದಾ ಒಂದಲ್ಲ ಒಂದು ವಿಚಾರಕ್ಕೆ ಸುದ್ಧಿಯಲ್ಲಿರುತ್ತಾರೆ. ಈ ಹಿಂದೆ ಸಾಕಷ್ಟು ಬಾರಿ ಅರ್ಜುನ್ ಕಪೂರ್ (Arjun kapoor) ಜೊತೆಗಿನ ಡೇಟಿಂಗ್ (Malaika Arora dating with Arjun kapoor) ವಿಚಾರವಾಗಿ ಸುದ್ಧಿಯಲ್ಲಿದ್ದರು. ಇದೀಗ ತಮ್ಮ ಪೋಸ್ಟ್ ನಿಂದಾಗಿ ವೈರಲ್ ಆಗಿದ್ದಾರೆ.

Image source: Google
ನಟಿ ಮಲೈಕಾ ಸೋಷಿಯಲ್ ಮೀಡಿಯಾದಲ್ಲಿ (Social media) ಆಕ್ಟಿವ್ ಆಗಿದ್ದು, ಒಂದಲ್ಲ ಒಂದು ಪೋಸ್ಟ್ ಮಾಡುತ್ತಲೇ ಇರುತ್ತಾರೆ. ಅಂತೆಯೇ ಈ ಬಾರಿಯು ನಟಿ ತಮ್ಮ ಹಾಟ್ ಫೋಟೋವನ್ನು (Malaika Arora Photos) ಶೇರ್ ಮಾಡಿದ್ದಾರೆ. ನಟಿ ಪಿಂಕ್ ಕಲರ್’ನ ದೇಹದ ಭಾಗಗಳು ಕಾಣಿಸುವಂತಹ ಬಟ್ಟೆ ಧರಿಸಿದ್ದು, ವಿವಿಧ ಭಂಗಿಯಲ್ಲಿ ಫೋಸ್ ನೀಡಿದ್ದಾರೆ. ನಟಿಯ ಮೈಮಾಟಕ್ಕೆ ಪಡ್ಡೆ ಹುಡುಗರ ನಿದ್ದೆ ಕೆಟ್ಟಿದೆ. ಇನ್ನೊಂದೆಡೆ ಕೆಲವರ ಬಾಯಿಗೆ ಸಿಲುಕಿದ್ದಾರೆ.
ಫೋಟೋ ವೀಕ್ಷಿಸಿದ ಕೆಲವರು ತರಹೇವಾರಿ ಕಾಮೆಂಟ್ ಮಾಡಿದರೆ, ಇನ್ನೂ ಕೆಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆದರೆ, ಈ ಎಲ್ಲಾ ಕಾಮೆಂಟ್ ಗಳಲ್ಲಿ ಒಬ್ಬರ ಕಾಮೆಂಟ್ ಭಾರೀ ವೈರಲ್ ಆಗುತ್ತಿದೆ. ಹೌದು, “ಪೋಸ್ಟ್ ಕೇವಲ ನೆಪ ಮಾತ್ರ, ಮೈ ತೋರಿಸೋದೆ ಮುಖ್ಯ ಉದ್ದೇಶ” ಎಂದು ಕಾಮೆಂಟರ್ ಹೇಳಿದ್ದು, ಸದ್ಯ ಈ ಕಾಮೆಂಟ್ ಸಖತ್ ವೈರಲ್ ಆಗಿದೆ.
ನಟಿಯರು ಸಾಕಷ್ಟು ಪೋಟೋಶೂಟ್ ಮಾಡಿಸಿ, ತಮ್ಮ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡುವುದು ಕಾಮನ್. ಹಾಗೆಯೇ ಅದಕ್ಕೆ ಪರ- ವಿರೋಧ ಕಾಮೆಂಟ್ ಗಳು ಇದ್ದೇ ಇರುತ್ತವೆ. ಇದಕ್ಕೆಲ್ಲಾ ತಲೆಕೆಡಿಸಿಕೊಳ್ಳದ ನಟಿಯರು ಪ್ರತಿಬಾರೀ ಇನ್ನಷ್ಟು ಪೋಸ್ಟ್ ಮಾಡುತ್ತಲೇ ಇರುತ್ತಾರೆ.
