Home » S.Angara: ಸಚಿವ ಎಸ್.ಅಂಗಾರ ಅನಾರೋಗ್ಯ: ಮಂಗಳೂರಿನ ಆಸ್ಪತ್ರೆಗೆ ದಾಖಲು

S.Angara: ಸಚಿವ ಎಸ್.ಅಂಗಾರ ಅನಾರೋಗ್ಯ: ಮಂಗಳೂರಿನ ಆಸ್ಪತ್ರೆಗೆ ದಾಖಲು

by Praveen Chennavara
1 comment

Minister S.Angara: ಸುಳ್ಯ ಶಾಸಕ , ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಎಸ್‌.ಅಂಗಾರ (Minister S.Angara) ಅವರು ಅನಾರೋಗ್ಯಮೀನುಗಾರಿಕೆದ ಹಿನ್ನೆಲೆಯಲ್ಲಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಜಠರದ ಅಲ್ಸರ್‌ ಕಾಯಿಲೆಯಿಂದ ಬಳಲುತ್ತಿದ್ದ ಅವರನ್ನು ಮಂಗಳವಾರ ಆಸ್ಪತ್ರೆಗೆ ದಾಖಲಿಸಲಾಗಿದೆ.

ಬುಧವಾರ ಎಸ್.ಅಂಗಾರ ಅವರಿಗೆ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನಡೆಸಲಾಗಿದ್ದು,ಅವರು ಆರೋಗ್ಯದಿಂದಿದ್ದಾರೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.

ಮೂರು ವರ್ಷಗಳ ಹಿಂದೆಯೂ ಕೂಡ ಎಸ್.ಅಂಗಾರ ಅವರಿಗೆ ದಿಢೀರ್ ಅನಾರೋಗ್ಯವಾಗಿ ಕಡಬದಲ್ಲಿ ಕೋವಿಡ್ ಸಂಬಂಧಿಸಿದ ಸಭೆಯಲ್ಲಿ ಭಾಗವಹಿಸಿ ತೆರಳುವ ವೇಳೆ ಅಸ್ವಸ್ಥರಾಗಿದ್ದರು.

ಇದನ್ನೂ ಓದಿ: BS Yediyurappa: ಶೆಟ್ಟರ್ ಸೋಲಿಸೋ ಜವಾಬ್ದಾರಿ ನನ್ನದು, ಅವರು ಸೋತ ದಿನ 1 ಲಕ್ಷ ಜನ ಸೇರಿಸಿ ವಿಜಯೋತ್ಸವ – ಯಡಿಯೂರಪ್ಪ ಫೀಲ್ಡ್’ಗೆ !

You may also like

Leave a Comment