Actor Upendra: ಕರ್ನಾಟಕ ವಿಧಾನ ಸಭೆ ಚುನಾವಣೆಯೂ ಮೇ.10ರಂದು ನಡೆದಿದ್ದು, ಮೇ.13ರಂದು ಫಲಿತಾಂಶ ಹೊರಬಿದ್ದಿದೆ. ಈ ಬೆನ್ನಲ್ಲೆ ನಟ ಉಪೇಂದ್ರ ತಮ್ಮ ಅಧಿಕೃತ ಟ್ಟಿಟ್ಟರ್ ಖಾತೆಯಲ್ಲಿ ಚುನಾವಣಾ ವಿಚಾರಗಳ ಬಗ್ಗೆ ಟ್ವೀಟ್ ಮಾಡುವ ಮೂಲಕ ಗಮನ ಸೆಳೆದಿದ್ದಾರೆ.
ಚುನಾವಣೆ ವೇಳೆ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿದ್ದರು. ಇದೀಗ ಫಲಿತಾಂಶ ಬೆನ್ನಲ್ಲೆ ಸೋಲಿನಿಂದ ಹತಾಶರಾದ ಉಪೇಂದ್ರ (Actor Upendra) ಅವರು ಸೈಲೆಂಟ್ ಆಗಿದ್ದವರು. ಇದ್ದಕ್ಕಿದ್ದಂತೆ ವೈಲೆಂಟ್ ಆಗಿದ್ದಾರೆ. ಅಷ್ಟಕ್ಕೂ ಟ್ಟಿಟ್ಟರ್‌ನಲ್ಲಿ ಏನು ಬರೆದುಕೊಂಡಿದ್ದಾರೆ ಅನ್ನೋದರ ಕಂಪ್ಲೀಟ್ ಮಾಹಿತಿ ಇಲ್ಲಿದ ಓದಿ…
ಟ್ಟಿಟರ್‌ನಲ್ಲಿ ಉಪೇಂದ್ರ ಬರೆದುಕೊಂಡಿದ್ದು ಹೀಗೆ :
ಒಂದು ದೊಡ್ಡ ಕಲ್ಲು ರಸ್ತೆಗೆ ಅಡ್ಡವಾಗಿ ಬಿದ್ದಿದೆ, ಅದನ್ನು ಎತ್ತಲು ಹತ್ತು ಜನ ಬೇಕು, ಅದನ್ನು ನಾವೆಲ್ಲಾ ಸೇರಿ ತೆಗೆಯೋಣ ಎಂದರೆ……“ನೀವು ಎತ್ತಿ ತೋರಿಸಿ ನಾವು ಜೊತೆ ಸೇರುತ್ತೇವೆ ಎನ್ನುತ್ತಿದ್ದಾರೆ…. “ಏನು ಮಾಡುವುದು ? ಜನಸಾಮಾನ್ಯ್ಯ ಅಲ್ಲ ಅಲ್ಲ…. ಜನ ಅಸಾಮಾನ್ಯರು ತಿಳಿಸಿ….ಎಂದಿದ್ದಾರೆ.
https://twitter.com/nimmaupendra/status/1658872798046220288?s=20
ಇದನ್ನು ಓದಿ: Siddaramaiah: ಸಿದ್ದರಾಮಯ್ಯ ಸರ್ಕಾರಿ ನಿವಾಸದಲ್ಲಿ ಹೈಅಲರ್ಟ್ : 100ಕ್ಕೂ ಹೆಚ್ಚು ಪೊಲೀಸರ ನಿಯೋಜನೆ
