Home » Shocking news: ವಯಾಗ್ರ ಸೇವಿಸಿ 24 ಗಂಟೆ ನಿರಂತರ ಸಂಭೋಗ: 50ರ ವೃದ್ಧ ಸೀದಾ ಆಸ್ಪತ್ರೆಗೆ ; ಮುಂದೇನಾಯ್ತು ಗೊತ್ತಾ?

Shocking news: ವಯಾಗ್ರ ಸೇವಿಸಿ 24 ಗಂಟೆ ನಿರಂತರ ಸಂಭೋಗ: 50ರ ವೃದ್ಧ ಸೀದಾ ಆಸ್ಪತ್ರೆಗೆ ; ಮುಂದೇನಾಯ್ತು ಗೊತ್ತಾ?

by ಹೊಸಕನ್ನಡ
0 comments
Itali

Itali: ಜನರು ಲೈಂಗಿಕ ತೃಪ್ತಿಗಾಗಿ ಹಲವು ರೀತಿಯ ಕಸರತ್ತು ಮಾಡುತ್ತಾರೆ. ಅದರಲ್ಲೂ ಕೂಡ ಸಂಭೋಗಿಸುವ ಸಮಯವನ್ನು ಅಂದರೆ ಲೈಂಗಿಕ ಸಾಮರ್ಥ್ಯವನ್ಧು ಹೆಚ್ಚಿಸಿಕೊಳ್ಳಲು ಔಷಧ (Medicine) ಹಾಗೂ ದೈಹಿಕ ಕಸರತ್ತುಗಳ ಮೊರೆ ಹೋಗುತ್ತಿದ್ದಾರೆ. ಇತ್ತೀಚೆಗಂತೂ ವಯಾಗ್ರಾ(viagra) ದಂತ ಮಾತ್ರೆಗಳು, ವಿವಿದ ನಮೂನೆಯ ಸಾಮರ್ಥ ಹೆಚ್ಚಿಸೋ ವಸ್ತುಗಳು ಇಂದು ಮಾರುಕಟ್ಟೆಯಲ್ಲಿ ಲಭ್ಯವಿದ್ದು ಹಲವರ ನಿದ್ದೆಗೆಡಿವೆ. ಹೀಗೆಯೇ ಲೈಂಗಿಕ ಜೀವನ ಚೆನ್ನಾಗಿರಬೇಕೆಂದು ವಯಾಗ್ರ ಸೇವಿಸಿದ ವ್ಯಕ್ತಿಯೊಬ್ಬ ನಿರಂತರವಾಗಿ ಭೋಗಿಸಿ, ಕೊನೆಗೆ ಆಸ್ಪತ್ರೆ ಸೇರಿರೋ ಘಟನೆ ಇಟಲಿಯಲ್ಲಿ ನಡೆದಿದೆ.

ಹೌದು, ಇಟಲಿ(Itali)ಯ ಗ್ರೊಸೆಟೊ(Gresoto) ಆಸ್ಪತ್ರೆಯೊಂದರಲ್ಲಿ ವಿಚಿತ್ರ ಪ್ರಕರಣ ವರದಿಯಾಗಿದೆ. ರಜೆಯ ಮೇಲೆ ಇಟಲಿಗೆ ಪ್ರವಾಸಕ್ಕೆ ಬಂದಿದ್ದ ಜರ್ಮನಿಯ(Jarman) ವ್ಯಕ್ತಿ ನಿರಂತರ ಸಂಭೋಗದಿಂದ ಅಸ್ವಸ್ಥಗೊಂಡಿದ್ದಾನೆ. ಮೇ 11 ರಂದು ಮಿಸೆರಿಕಾರ್ಡಿಯಾ ಆಸ್ಪತ್ರೆಗೆ(Misericordia Hospital) ಭೇಟಿ ನೀಡಿದ್ದು, ಆತನ ಪತ್ನಿಯೂ ಆತನೊಂದಿಗೆ ಆಸ್ಪತ್ರೆಗೆ ತೆರಳಿದ್ದಾರೆ ಎನ್ನಲಾಗಿದೆ.

ಜರ್ಮನಿಯ (German Tourist) 50 ವರ್ಷದ ವ್ಯಕ್ತಿಯೊಬ್ಬ ತನ್ನ ಖಾಸಗಿ ಅಂಗ ನಿಮಿರುವಿಕೆಗಾಗಿ ಹಾಗೂ ಸಂಭೋಗದ ಸಮಯವನ್ನು ಹೆಚ್ಚಿಸಿಕೊಳ್ಳಲು ವಯಾಗ್ರ (Viagra) ಮಾತ್ರೆ ಸೇವಿಸಿ 24 ಗಂಟೆಗೂ ಅಧಿಕ ಕಾಲ ಭೋಗಿಸಿದ್ದಾನೆ. ಭೋಗಿಸುವ ವೇಳೆ ಆರಂಭದಲ್ಲಿ ಆತನ ಗುಪ್ತಾಂಗದಲ್ಲಿ ನಿಧಾನವಾಗಿ ನೋವು ಕಾಣಿಸಿಕೊಂಡಿದೆ. ನಂತರ ನೋವು ತೀವ್ರವಾಗಿದೆ, ಇದರಿಂದ ಗಾಬರಿಯಾಗೊಂಡ ವ್ಯಕ್ತಿ ತಕ್ಷಣವೇ ಕಾರು ಏರಿ ಆಸ್ಪತ್ರೆಗೆ ತೆರಳಿದ್ದಾನೆ. ಆತನನ್ನ ಪರೀಕ್ಷಿಸಿದ ವೈದ್ಯರು ಅವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿಸಿದ್ದಾರೆ!!

ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಿ ವಾರ ಕಳೆದರೂ ಆರೋಗ್ಯದಲ್ಲಿ ಯಾವುದೇ ಬದಲಾವಣೆ ಇಲ್ಲ. ಸದ್ಯ ಸಂತ್ರಸ್ತ ಸೆಪ್ಟಿಕ್(Septic) ಆಘಾತದಿಂದ ಬಳಲುತ್ತಿದ್ದಾನೆ. ಅಲ್ಲದೆ ನಿರಂತರ ಸಂಭೋಗದಿಂದ ಆತನ ಗುಪ್ತಾಂಗದ ತುದಿಯಲ್ಲಿರುವ ಸೀಳಿನಲ್ಲಿ ಬಿರುಕುಬಿಟ್ಟು ರಕ್ತಸ್ರಾವವಾಗಿದೆ!! ಆದ್ದರಿಂದ ಶಸ್ತ್ರಚಿಕಿತ್ಸೆ ಅಗತ್ಯವಿರುವುದಾಗಿ, ಇಲ್ಲವಾದರೆ ಆತನ ಜೀವಕ್ಕೆ ಅಪಾಯವೆಂದು ವೈದ್ಯರು ತಿಳಿಸಿದ್ದಾರೆ. ವೈದ್ಯರು ತೀವ್ರ ನಿಗಾ ಘಟಕದಲ್ಲಿರಿಸಿ ಚಿಕಿತ್ಸೆ ನೀಡುತ್ತಿದ್ದಾರೆ.

ಇದನ್ನೂ ಓದಿ: Ashok kumar: ನನ್ನ ಇಬ್ಬರೂ ಹೆಣ್ಣುಮಕ್ಕಳು ಗಂಡಂದಿರನ್ನು ಬಿಟ್ಟು ನಿತ್ಯಾನಂದನೊಂದಿಗೆ ವಾಸಿಸುತ್ತಿದ್ದಾರೆ : ಶಾಕಿಂಗ್ ಹೇಳಿಕೆ ನೀಡಿ ಕಣ್ಣೀರಿಟ್ಟ ಖ್ಯಾತ ನಟ!!

You may also like

Leave a Comment