Home » Bigg Boss OTT 2: ನೀಲಿಚಿತ್ರ ತಾರೆ ʼಮಿಯಾ ಖಲೀಫಾ…ಈ ಬಾರಿಯ ಬಿಗ್‌ಬಾಸ್‌ ಒಟಿಟಿಯಲ್ಲಿ!

Bigg Boss OTT 2: ನೀಲಿಚಿತ್ರ ತಾರೆ ʼಮಿಯಾ ಖಲೀಫಾ…ಈ ಬಾರಿಯ ಬಿಗ್‌ಬಾಸ್‌ ಒಟಿಟಿಯಲ್ಲಿ!

by Mallika
0 comments
Mia Khalifa In Bigg Boss

Mia Khalifa In Bigg Boss OTT 2: ಬಿಗ್‌ಬಾಸ್‌ ನೋಡುವ ಅಭಿಮಾನಿಗಳಿಗೆ ಇದೊಂದು ಖುಷಿ ಸುದ್ದಿ ಎಂದು ಹೇಳಬಹುದು. ಏಕೆಂದರೆ ಈ ಬಾರಿಯ ಬಿಗ್‌ಬಾಸ್‌ ಒಟಿಟಿ 2ರಲ್ಲಿ ನೀಲಿಚಿತ್ರ ತಾರೆ ಮಿಂಚಲಿದ್ದಾರೆ. ಈಕೆಯನ್ನು ಕಂಡರೆ ಪಡ್ಡೆ ಹುಡುಗರ ಎದೆ ಬಡಿತ ಹೆಚ್ಚಾಗಲಿದೆ. ಈಕೆಯನ್ನು ನೋಡಿದರೆ ಆಕೆಯ ದೇಹವನ್ನು ಇಂಚಿಂಚು ಸವಿಯುವ ರೀತಿ ಬೆರಗು ಕಣ್ಣುಗಳಿಂದ ನೋಡುತ್ತಲೇ ಇರುತ್ತಾರೆ. ಆಕೆ ಬೇರಾರೂ ಅಲ್ಲ, ಮಿಯಾ ಖಲೀಫಾ. ಈಕೆ ಈ ಬಾರಿ ಬಿಗ್‌ಬಾಸ್‌ ಒಟಿಟಿ 2 (Mia Khalifa in Bigg Boss) ರಲ್ಲಿ ಇತರೆ ಸ್ಪರ್ಧಿಗಳೊಂದಿಗೆ ಭಾಗವಹಿಸಲಿದ್ದಾರೆ.

ವಯಸ್ಕರ ಚಲನಚಿತ್ರಗಳಲ್ಲಿ ಮಿಂಚಿ ಹೆಸರು ಮಾಡಿದ್ದ ಮಿಯಾ, ಸೋಷಿಯಲ್‌ ಮೀಡಿಯಾದಲ್ಲೂ ಅನೇಕ ಫಾಲೋವರ್ಸ್‌ಗಳನ್ನು ಹೊಂದಿದ್ದಾರೆ. ಮಾಧ್ಯಮ ವರದಿಗಳ ಪ್ರಕಾರ, ಮಿಯಾ ಬಿಗ್‌ ಬಾಸ್‌ ಗೆ ಆರಂಭದಲ್ಲಿ ಎಂಟ್ರಿ ಕೊಡಲ್ಲ, ಆದರೆ ವೈಲ್ಡ್ ಕಾರ್ಡ್ ಮೂಲಕ ಶೋ ಸೇರಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ.

ಜೂನ್‌17 ರಂದು ಬಿಗ್‌ಬಾಸ್‌ OTT ಪ್ರಾರಂಭವಾಗಲಿದೆ. ಈ ಬಾರಿ ಸಲ್ಮಾನ್‌ ಖಾನ್‌ ಒಟಿಟಿ ಸೀಸನ್‌ 2 ನ್ನು ಹೋಸ್ಟ್‌ ಮಾಡಲಿದ್ದಾರೆ. ಈ ಬಾರಿಯ ಬಿಗ್‌ಬಾಸ್‌ ಒಟಿಟಿ ಸೀಸನ್‌ 2 ನ್ನು ವೂಟ್‌ನಲ್ಲಿ ಅಲ್ಲ ಜಿಯೋ ಸಿನಿಮಾದಲ್ಲಿ ನೋಡಬಹುದು. 13 ಸ್ಪರ್ಧಿಗಳು ಈ ಶೋನಲ್ಲಿ ಭಾಗವಹಿಸಲಿದ್ದಾರೆ. ಟಿವಿ ತಾರೆಗಳಿಂದ ಹಿಡಿದು ಸಾಮಾಜಿಕ ಮಾಧ್ಯಮದ ಸೆಲೆಬ್ರಿಟಿಗಳು ಈ ಕಾರ್ಯಕ್ರಮದಲ್ಲಿ ಇರಲಿದ್ದಾರೆ.

ಇದನ್ನೂ ಓದಿ: ಪ್ರೇಯಸಿ ಜೊತೆ ಲವ್ವಿಡವ್ವಿ! ರೆಡ್ ಹ್ಯಾಂಡ್ ಆಗಿ ಹಿಡಿದೇ ಬಿಟ್ಟಳು ಪತ್ನಿ! ವೀಡಿಯೋ ವೈರಲ್

You may also like

Leave a Comment