Home » Actress Roopa Rayappa: ಯಲ್ಲೋ ಕಲರಿನ ಬಿಕಿನಿಯಲ್ಲಿ ಇಣುಕಿದ ಕೆಜಿಎಫ್‌ ನಟಿಯ ಸೌಂದರ್ಯ, ಫೋಟೋ ಝೂಮ್ ಮಾಡಿದ್ರೆ ಗುಟ್ಟು ರಟ್ಟಾಗಿ ಹೋಗತ್ತೆ !

Actress Roopa Rayappa: ಯಲ್ಲೋ ಕಲರಿನ ಬಿಕಿನಿಯಲ್ಲಿ ಇಣುಕಿದ ಕೆಜಿಎಫ್‌ ನಟಿಯ ಸೌಂದರ್ಯ, ಫೋಟೋ ಝೂಮ್ ಮಾಡಿದ್ರೆ ಗುಟ್ಟು ರಟ್ಟಾಗಿ ಹೋಗತ್ತೆ !

0 comments
Actress Roopa Rayappa

Actress Roopa Rayappa: ಕನ್ನಡ ನಟಿ ರೂಪಾ ರಾಯಪ್ಪ (Actress Roopa Rayappa) ಅವರು ಕೆಜಿಎಫ್ (KGF) ಚಿತ್ರದ ಮೂಲಕ ದೊಡ್ಡದಾಗಿ ಗುರುತಿಸಿಕೊಂಡವರು. ಕೆಜಿಎಫ್ ನಲ್ಲಿ ಸಾಂಪ್ರದಾಯಿಕ ಉಡುಗೆಯಲ್ಲಿ ಕಾಣಿಸಿಕೊಂಡ ಈಕೆಯ ಸದ್ಯದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ಆಕೆಯ ಅಭಿಮಾನಿಗಳಂತೂ ಫೋಟೋ ಝೂಮ್ ಮಾಡಿ ಮಾಡಿ ನೋಡುತ್ತಿದ್ದಾರೆ. ಅಂತದ್ದೇನಿದೆ ಅಲ್ಲಿ ಅನ್ನೋದನ್ನು ಕುತೂಹಲ ಇದ್ದವರು ನೊಡ್ಕೊಳ್ತಾರೆ ಬಿಡಿ.

ವಿಶ್ವ ಖ್ಯಾತಿ ಗಳಿಸಿರುವ ಯಶ್ (Yash) ನಟನೆಯ ‘ಕೆಜಿಎಫ್’ ಸಿನಿಮಾದಲ್ಲಿ ರೂಪಾ ರಾಯಪ್ಪ ಅವರು ಶಾಂತಿ ಪಾತ್ರದಲ್ಲಿ ನಟಿಸಿದ್ದರು. ಅಲ್ಲಿ ಪುಟ್ಟ ಪಾತ್ರದಲ್ಲಿ ನಟಿಸಿ ಗಮನ ಸೆಳೆದಿದ್ದ ಆಕೆ ಶಾಂತಿ ರೋಲ್ ನಲ್ಲಿ ಕಾಣಿಸಿಕೊಂಡಿದ್ದಳು. ಅಲ್ಲಿ ಚಿತ್ರದಲ್ಲಿ ಗ್ಲ್ಯಾಮರ್ ಇಲ್ಲದ ಪಾತ್ರದಲ್ಲಿ ನಟಿಸಿರೋ ರೂಪಾ ಇದೀಗ ಮೋಸ್ಟ್ ಗ್ಲ್ಯಾಮರಸ್ ಆಗಿ ಹಾಟ್ & ಬೋಲ್ಡ್ ಆಗಿ ಫೋಟೋಶೂಟ್ ಮಾಡಿಸಿದ್ದಾರೆ. ನೋಡಬಾರದನ್ನು ತೋರಿಸಿ ಅಭಿಮಾನಿಗಳ ತಲೆ ಮನಸ್ಸು ಪೂರಾ ಕೆಡಿಸಿದ್ದಾರೆ.

ಹೇ, ಇವ್ಳು ಆ ಶಾಂತಿ ಪಾತ್ರದ ಹುಡ್ಗಿ ಅಲ್ಲ ಅನ್ನುವಷ್ಟರ ಮಟ್ಟಿಗೆ ರೂಪಾ ರಾಯಪ್ಪ ಹೊಸ ಯಲ್ಲೋ ಅವತಾರದಲ್ಲಿ ಕಾಣಿಸಿಕೊಂಡಿರೋದು ನೆಟ್ಟಿಗರಿಗೆ ಅಚ್ಚರಿ ಮೂಡಿಸಿದೆ. ಆಕೆ ಹಳದಿ ಬಣ್ಣದ ಬಿಕಿನಿ ಧರಿಸಿ, ಶಾರ್ಟ್ ಸ್ಕರ್ಟ್ ಧರಿಸಿ, ಹಸಿಬಿಸಿ ಫೋಟೋಗಳನ್ನ ನಟಿ ಶೇರ್ ಮಾಡಿದ್ದಾರೆ. ಈ ಫೋಟೋಗಳು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ನಟಿ ರೂಪಾ ರಾಯಪ್ಪ ಸದ್ಯ ‘ದಿ ಜಡ್ಜ್‌ಮೆಂಟ್‌’ ಎಂಬ ಸಿನಿಮಾದಲ್ಲಿ ರವಿಚಂದ್ರನ್, ಧನ್ಯಾ ರಾಮ್‌ಕುಮಾರ್ ಮತ್ತು ದಿಗಂತ್ ಜೊತೆ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಒಂದಿಷ್ಟು ಸಿನಿಮಾಗಳು ಕೈಗೆ ಬರೋ ಲಕ್ಷಣಗಳಿವೆ. ಕೆಜಿಎಫ್ ಚಿತ್ರದಲ್ಲಿ ನಟಿಸಿದ ನಂತರ ನಟಿಯ ಲಕ್ ಸಂಪೂರ್ಣ ಬದಲಾಗಿದ್ದು, ಹೊಸ ಎತ್ತರಕ್ಕೆ ಬೆಳೆಯುವ ಹಂತದಲ್ಲಿದ್ದಾಳೆ ಈಗ ಎಲ್ಲ ನಟಿಯರಂತೆ ಗ್ಲಾಮರಸ್ ಆಗಿ ಕಾಣಿಸಿಕೊಳ್ಳುವ ಉತ್ಸಾಹದಿಂದ ಹಾಟ್ ಹಾಟ್ ಆಗಿ ಕಾಣಿಸಿಕೊಂಡು ಸದಾ ಪ್ರಚಾರದಲ್ಲಿ ಇರಲು ಬಯಸುತ್ತಿದ್ದಾಳೆ.

 

ಇದನ್ನು ಓದಿ: Dakshina Kannada: ಧರ್ಮಸ್ಥಳ ಸೌಜನ್ಯ ಕೊಲೆ ಪ್ರಕರಣ: ನೈಜ ಆರೋಪಿ ಪತ್ತೆಗೆ ಮಹೇಶ್ ಶೆಟ್ಟಿ ತಿಮರೋಡಿ ಜೊತೆ ಅರುಣ್ ಕುಮಾರ್ ಪುತ್ತಿಲ ಹೋರಾಟಕ್ಕೆ ? 

You may also like

Leave a Comment