Home » Tamanna bhatia: ಪೋರ್ನ್ ಸೈಟ್ ಗಳಲ್ಲಿ ತಮನ್ನಾ ವಿಡಿಯೋ ಲೀಕ್ – ಮಿಲ್ಕಿ ಬ್ಯೂಟಿಗೆ ಮುಳುವಾದ ಹಸಿಬಿಸಿ ಸೀನ್ಸ್ !!

Tamanna bhatia: ಪೋರ್ನ್ ಸೈಟ್ ಗಳಲ್ಲಿ ತಮನ್ನಾ ವಿಡಿಯೋ ಲೀಕ್ – ಮಿಲ್ಕಿ ಬ್ಯೂಟಿಗೆ ಮುಳುವಾದ ಹಸಿಬಿಸಿ ಸೀನ್ಸ್ !!

by ಹೊಸಕನ್ನಡ
6 comments
Tamanna bhatia

Tamanna bhatia: ನೋ ಕಿಸ್, ನೋ ಬೆಡ್ ರೂಮ್ ಸೀನ್’ ಎಂಬ ಬೇಲಿಯೊಳಗೆ ನಟಿಸುತ್ತಿದ್ದ ನಟಿ ತಮನ್ನಾ ಭಾಟಿಯಾ (Tamanna bhatia) ಇದೀಗ ತಮ್ಮ ರೂಲ್ಸ್ ಗಳನ್ನೇ ಬ್ರೇಕ್ ಮಾಡಿ ಹಾಟ್ ಹಾಟ್ ಸೀನ್ ಗಳಲ್ಲಿ ಕಾಣಿಸಿಕೊಳ್ಳುತ್ತಾ ಪಡ್ಡೆ ಹುಡುಗರ ನಿದ್ದೆಗೆಡಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಸೋಷಿಯಲ್ ಮೀಡಿಯಾಗಳಲ್ಲಂತೂ ತಮನ್ನಾ ಹಾಗೂ ವಿಜಯ್ ವರ್ಮಾ(Vijay varma) ಅವರ ಹಾಟ್ ಸೀನ್ ಗಳದ್ದೇ ಚರ್ಚೆ. ಆದರೀಗ ಈ ವಿಚಾರವಾಗಿ ಈ ಮಿಲ್ಕಿ ಬ್ಯೂಟಿಯೇ ನಿದ್ದೆಗೆಡುವಂತಾಗಿದೆ.

ಲಸ್ಟ್ ಸ್ಟೋರಿ-2 ಮೂಲಕ ತಮನ್ನಾ ಭಾಟಿಯಾ ಹಾಗೂ ವಿಜಯ್ ವರ್ಮಾ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದ್ದಾರೆ. ತಮನ್ನಾ ಸಿಕ್ಕಾಪಟ್ಟೆ ಹಾಟ್ ಆಗಿದ್ದಾರೆ. ಈ ಸೀರಿಸ್‌ಗಾಗಿ ತಮನ್ನಾ ತನ್ನ 18 ವರ್ಷದ ನೋ ಕಿಸ್ಸಿಂಗ್ ಸೀನ್(Kissing seen) ನಿಯಮವನ್ನು ಬ್ರೇಕ್ ಮಾಡಿದ್ದು, ಬಾಯ್‌ಫ್ರೆಂಡ್ ವಿಜಯ್ ವರ್ಮಾ ಜೊತೆ ತಮನ್ನಾ ಸಿಕ್ಕಾಪಟ್ಟೆ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. ಬೆಡ್ ರೂಮ್(Bed room) ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ಹಲ್ ಚಲ್ ಎಬ್ಬಿಸಿವೆ. ಆದರೀಗ ಈ ಹಸಿಬಿಸಿ ವಿಡಿಯೋಗಳು ಹೇಗೋ ಪೋರ್ನ್ ಸೈಟ್ ಗಳಿಗೆ ಅಪ್ಲೋಡ್ ಆಗಿ ತಮನ್ನಾಗೆ ಭಾರೀ ತಲೆಬಿಸಿ ಮಾಡಿವೆ.

ಅಂದಹಾಗೆ ಇಷ್ಟು ದಿನಗಳ ಕಾಲ ತಮ್ಮ ವೈಯಕ್ತಿಕ ವಿಚಾರಗಳಿಂದಲೇ ಸುದ್ದಿಯಾಗಿದ್ದ ನಟಿ ತಮನ್ನಾ ಹಾಗೂ ನಟ ವಿಜಯ್ ವರ್ಮಾ (Vijay Varma) ಅವರ ಹಸಿಬಿಸಿ ದೃಶ್ಯಗಳ ಫೋಟೋಗಳು ಮತ್ತು ವಿಡಿಯೋಗಳು ಕೇವಲ ಟ್ರೋಲಿಗರ ಪೇಜ್ ನಲ್ಲಿ ಮತ್ತು ಸೋಷಿಯಲ್ ಮೀಡಿಯಾಗಳಲ್ಲಷ್ಟೇ ಕಾಣಿಸಿಕೊಂಡಿದ್ದವು. ಇದೀಗ ಪೋರ್ನ್‌ ಸೈಟ್‌ನಲ್ಲಿ ಅವುಗಳನ್ನು ಅಪ್‌ಲೋಡ್ ಮಾಡಿ, ಅವು ನಿಜ ದೃಶ್ಯಗಳು ಎನ್ನುವಂತೆ ಬಿಂಬಿಸಲಾಗುತ್ತಿದೆಯಂತೆ.

ಕೆಜಿಎಫ್’ (KGF) ನಟಿಯೂ ಆಗಿರುವ ತಮನ್ನಾ ದಕ್ಷಿಣದ ಸಿನಿಮಾಗಳಲ್ಲಿ ಉತ್ತಮ ಪಾತ್ರಗಳ ಮೂಲಕ ಗಮನ ಸೆಳೆದಿದ್ದರು. ಆದರೆ ಬೋಲ್ಡ್, ಲಿಪ್‌ಲಾಕ್ ಸೀನ್‌ಗಳಲ್ಲಿ ಎಂದೂ ತಮನ್ನಾ ನಟಿಸಿರಲಿಲ್ಲ. ಆದರೆ ಇತ್ತೀಚಿನ ಬಾಲಿವುಡ್‌ನ ‘ಜೀ ಕರ್ದಾ’, ʼಲಸ್ಟ್ ಸ್ಟೋರಿಸ್ 2′ ಸಿನಿಮಾದಲ್ಲಿ ತಮನ್ನಾ ಹಸಿಬಿಸಿ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇದು ಅವರೇನಾ.? ಎಂದು ಅಭಿಮಾನಿಗಳು ಬಾಯಿ ಮೇಲೆ ಬೆರಳಿಡೋ ಹಾಗೇ ತಮನ್ನಾ ನಟಿಸಿ ಬಂದಿದ್ದಾರೆ.

ಅಲ್ಲದೆ ಬಾಲಿವುಡ್‌ನಲ್ಲಿ(Bollywood) ಪೀಕ್‌ನಲ್ಲಿರುವ ಸ್ಟಾರ್ ಜೋಡಿ ಅಂದರೆ ತಮನ್ನಾ ಭಾಟಿಯಾ- ವಿಜಯ್ ವರ್ಮಾ (Vijay Varma) ಅವರಾಗಿದ್ದು, ‘ಲಸ್ಟ್ ಸ್ಟೋರಿಸ್ 2’ ಸಿನಿಮಾ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ. ಸಂದರ್ಶನದಲ್ಲಿ ಮೊದಲ ಭೇಟಿ, ಲವ್, ಸಂಭೋಗ ಎಲ್ಲದರ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ಸಂದರ್ಶನದಲ್ಲಿ ಮೊದಲ ಡೇಟ್ ಹೇಗಿತ್ತು, ಅದರಲ್ಲಿ ಲೈಂಗಿಕತೆ ಇತ್ತಾ’ ಎಂದು ಪ್ರಶ್ನೆ ಮಾಡಲಾಯಿತು. ತಮನ್ನಾ ‘ಬೋರಿಂಗ್ ಡೇಟ್’(Boring date) ಎಂದು ಉತ್ತರ ನೀಡಿದರು. ಇದಕ್ಕೆ ವಿಜಯ್ ವರ್ಮಾ ಉತ್ತರಿಸಿದ್ದು, ‘ಮೊದಲ ಡೇಟ್​ನಲ್ಲಿ ಯಾವುದೇ ಕಾಮ ಇರಲಿಲ್ಲ’ ಎಂದಿದ್ದಾರೆ. ಸುಜಯ್ ಕೂಡ ಇದಕ್ಕೆ ಉತ್ತರಿಸಿದ್ದಾರೆ. ‘ನಾನು ಮಧ್ಯಮ ವರ್ಗದಲ್ಲಿ ಹುಟ್ಟಿದ ವ್ಯಕ್ತಿ. ನಾವು ಎಲ್ಲದಕ್ಕೂ ಹೋರಾಡಬೇಕು. ನಮಗೆ ಯಾವುದೂ ಸುಲಭವಾಗಿ ಲಭ್ಯವಾಗುವುದಿಲ್ಲ’ ಎಂದು ನಕ್ಕಿದ್ದಾರೆ.

ಇನ್ನು ತಮನ್ನಾ- ವಿಜಯ್ ವರ್ಮಾ ‘ಲಸ್ಟ್ ಸ್ಟೋರಿಸ್ 2’ ಚಿತ್ರದಲ್ಲಿ ಒಟ್ಟಾಗಿ ನಟಿಸಿದ್ದಾರೆ. ಗುರುವಾರ ಜೂನ್ 29ಕ್ಕೆ ಈ ಸಿನಿಮಾ ರಿಲೀಸ್ ಆಗಿದೆ. ಒಂದು ಸಿನಿಮಾದಲ್ಲಿ ನಾಲ್ಕು ಕಥೆಗಳಿವೆ. ಒಟಿಟಿ ಮೂಲಕ ಇದು ರಿಲೀಸ್ ಆಗಿದೆ. ತೆರೆಯ ಮೇಲೆ ವಿಜಯ್- ತಮನ್ನಾ ಜೋಡಿಯನ್ನ ಅಭಿಮಾನಿಗಳು ಮೆಚ್ಚಿಕೊಳ್ಳುತ್ತಾರಾ ಕಾದು ನೋಡಬೇಕಿದೆ.

ಇದನ್ನೂ ಓದಿ: Louis Vuitton Handbag: ಅಬ್ಬಬ್ಬಾ.. ಸಾಸಿವೆಗಿಂತಲೂ ಚಿಕ್ಕದಾದ ಹ್ಯಾಂಡ್‌ಬಾಗ್ ಬರೋಬ್ಬರಿ 51 ಲಕ್ಷಕ್ಕೆ ಸೇಲ್… !! ಏನಿದರ ಮರ್ಮ..?

You may also like

Leave a Comment