Home » Plane Crash: ನೇಪಾಳ ವಿಮಾನ ನಾಪತ್ತೆ ; ಕೊನೆಗೂ ಪತ್ತೆಯಾದ ಅವಶೇಷ- 6 ಮಂದಿಯ ದುರಂತ ಅಂತ್ಯ !

Plane Crash: ನೇಪಾಳ ವಿಮಾನ ನಾಪತ್ತೆ ; ಕೊನೆಗೂ ಪತ್ತೆಯಾದ ಅವಶೇಷ- 6 ಮಂದಿಯ ದುರಂತ ಅಂತ್ಯ !

0 comments
Plane Crash

Plane Crash: ಇಂದು ಬೆಳಗ್ಗೆ 10 ಗಂಟೆಯ ಹೊತ್ತಿಗೆ ನೇಪಾಳದ ಸೋಲುಕುಂಬುನಿಂದ ಕಣ್ಮಂಡುವಿಗೆ ತೆರಳುತ್ತಿದ್ದ ಹೆಲಿಕಾಪ್ಟರ್ ನಾಪತ್ತೆಯಾಗಿದೆ. ಸತತ ಹುಡುಕಾಟದ ನಂತರ ಇದೀಗ ಹೆಲಿಕಾಪ್ಟರ್ ಅವಶೇಷಗಳು ಗುಡ್ಡಗಾಡು ಪ್ರದೇಶದಲ್ಲಿ ಪತ್ತೆಯಾಗಿದ್ದು, 6 ಮಂದಿ ದುರಂತ ಅಂತ್ಯ ಕಂಡಿದ್ದಾರೆ.

ಹೆಲಿಕಾಪ್ಟರ್ ಬೆಳಗ್ಗೆ 10 ಗಂಟೆ ಸುಮಾರಿಗೆ ಕಂಟ್ರೋಲ್ ಟವರ್ ರೆಡಾರ್ ನಿಂದ ಸಂಪರ್ಕ ಕಳೆದುಕೊಂಡಿದೆ. ಬಳಿಕ ವಿಮಾನ ಪತನಗೊಂಡಿದೆ (Plane Crash). ಸದ್ಯ ವಿಮಾನದ ಅವಶೇಷ ಪತ್ತೆಯಾಗಿದ್ದು, ಹೆಲಿಕಾಪ್ಟರ್ ನಲ್ಲಿದ್ದ ಐದು ಮಂದಿ ವಿದೇಶಿಯರೂ ಸೇರಿದಂತೆ ಒಟ್ಟು ಆರು ಮಂದಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಆದರೆ ಈ ಬಗ್ಗೆ ಈವರೆಗೆ ಅಧಿಕೃತ ಪ್ರಕಟಣೆ ಹೊರಬಿದ್ದಿಲ್ಲ.

 

ಇದನ್ನು ಓದಿ: Black Pepper Side Effects: ಇದಕ್ಕಿಂತ ಕಿಂಚಿತ್ತೂ ಹೆಚ್ಚಿಗೆ ಕಾಳು ಮೆಣಸು ಸೇವಿಸಿದ್ರೆ ನಿಮಗೆ ಅಪಾಯ ಕಟ್ಟಿಟ್ಟ ಬುತ್ತಿ !! ಹಾಗಿದ್ರೆ ಎಷ್ಟಿರಬೇಕು ಪ್ರಮಾಣ ?! 

You may also like

Leave a Comment