Home » High Court: ಪತ್ನಿಯ ಉಡುಗೊರೆಗಳ ಮೇಲೆ ಪತಿ ಹಾಕಂಗಿಲ್ಲ ಕಣ್ಣು, ಹೈಕೋರ್ಟ್ ಆಶ್ಚರ್ಯದ ತೀರ್ಪು !

High Court: ಪತ್ನಿಯ ಉಡುಗೊರೆಗಳ ಮೇಲೆ ಪತಿ ಹಾಕಂಗಿಲ್ಲ ಕಣ್ಣು, ಹೈಕೋರ್ಟ್ ಆಶ್ಚರ್ಯದ ತೀರ್ಪು !

0 comments
High Court

High Court: ಮದುವೆ ಅಥವಾ ಇನ್ನಿತರೆ ಶುಭ ಸಮಾರಂಭದಲ್ಲಿ ಮಹಿಳೆಯರಿಗೆ ಹಲವಾರು ಉಡುಗೊರೆಗಳು ಸಿಗುತ್ತವೆ. ಆದರೆ, ಇದೀಗ ಈ ಬಗ್ಗೆ ಹೈಕೋರ್ಟ್ (High Court) ಆಶ್ಚರ್ಯದ ತೀರ್ಪು ನೀಡಿದೆ. ತೀರ್ಪಿನ ಪ್ರಕಾರ, ಇನ್ಮುಂದೆ ಪತ್ನಿಯ ಉಡುಗೊರೆಗಳ ಮೇಲೆ ಪತಿ ಕಣ್ಣು ಹಾಕಂಗಿಲ್ಲ.

ಹೌದು, ಪತ್ನಿಗೆ ಸಿಕ್ಕ ಉಡುಗೊರೆಯ ಮೇಲೆ ಆಕೆಗೆ ಮಾತ್ರ ಸಂಪೂರ್ಣ ಹಕ್ಕು ಇರುತ್ತದೆ. ಇಂತಹ ಉಡುಗೊರೆಯ ಮೇಲೆ ಗಂಡ ಅಥವಾ ಅವರ ಮನೆಯವರಿಗೆ ಯಾವುದೇ ಹಕ್ಕು ಇರುವುದಿಲ್ಲ ಎಂದು ಛತ್ತೀಸ್‌ಗಢ ಹೈಕೋರ್ಟ್‌ ತೀರ್ಪು ನೀಡಿದೆ.

ವಿವಾಹದ ಮೊದಲು ಅಥವಾ ನಂತರ, ನಿಶ್ಚಿತಾರ್ಥ ಅಥವಾ ವಿದಾಯ ಸಂದರ್ಭದಲ್ಲಿ ಮಹಿಳೆಗೆ ಉಡುಗೊರೆಯಾಗಿ ನೀಡಿದ ಆಸ್ತಿಯು ಆಕೆಗೇ ಸೇರಿದ್ದು. ಅದರ ಮೇಲೆ ಸಂಪೂರ್ಣ ಹಕ್ಕು ಆಕೆಗೆ ಇರುತ್ತದೆ. ಅದರ ಮೇಲೆ ಗಂಡನಿಗೆ ಯಾವುದೇ ಹಕ್ಕು ಇಲ್ಲ ಎಂದು ಛತ್ತೀಸ್‌ಗಢ ಹೈಕೋರ್ಟ್ ಹೇಳಿದೆ.

 

ಇದನ್ನು ಓದಿ:  Cooking Tips: ಮಾಡಿದ ಅಡುಗೆಗೆ ಉಪ್ಪು ಜಾಸ್ತಿ ಆಯ್ತಾ ? ಚಿಟಿಕೆ ಹೊಡೆಯುವಷ್ಟರಲ್ಲಿ ಉಪ್ಪು ಹದ ಮಾಡ್ಕೊಳ್ಳಿ !

You may also like

Leave a Comment