Petrol-Diesel Price: ಎಲ್ಲ ಬಗೆಯ ಕೈಗಾರಿಕೆಗಳಿಗೂ, ವ್ಯವಸಾಯ ಮತ್ತು ಅಭಿವೃದ್ದಿ ಚಟುವಟಿಕೆಗಳಿಗೂ, ವಾಹನಗಳಿಗೂ ಶಕ್ತಿಯ ಮೂಲವಾಗಿ, ಭಾರತದಲ್ಲಿ ಅಗತ್ಯಕ್ಕೆ ಅನುಗುಣವಾಗಿ ಸಾಕಷ್ಟು ತೈಲ ಮತ್ತು ಅನಿಲ ಉತ್ಪಾದನೆ ಇಲ್ಲದಿರುವುದು ಸಮೀಕ್ಷೆ ಮೂಲಕ ತಿಳಿದು ಬಂದಿದೆ. ಇಂತಹ ಪರಿಸ್ಥಿತಿಯಲ್ಲಿ ಪೂರೈಕೆಗಾಗಿ ಹೊರ ದೇಶಗಳನ್ನು ಅವಲಂಬಿಸಬೇಕಾಗಿದೆ.
ಅದು ಅಲ್ಲದೇ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿನ (Petrol-Diesel Price) ಏರಿಳಿತದಿಂದಾಗಿ, ಭಾರತದಲ್ಲಿ ತೈಲ ಮತ್ತು ಅನಿಲದ ಬೆಲೆಗಳು ಏರುತ್ತ ಬರುತ್ತಿದೆ.
ಪೆಟ್ರೋಲ್ ಮತ್ತು ಡೀಸೆಲ್ ನವೀಕರಿಸಲಾಗದ ಶಕ್ತಿಯ ಮೂಲಗಳು ಆಗಿರುವ ಕಾರಣ ಇಂದಿಲ್ಲ ನಾಳೆ ಒಂದು ದಿನ ಶಕ್ತಿ ಮೂಲಗಳು ಬರಿದಾಗುವ ಎಲ್ಲಾ ಲಕ್ಷಣಗಳು ಇವೆ. ಹೀಗಿರುವಾಗ ಬಹಳ ಜಾಗೃತವಾಗಿ ಬಳಸುವುದು ಅನಿವಾರ್ಯ.
ಸದ್ಯ ಪೆಟ್ರೋಲ್, ಡೀಸೆಲ್ ಬೆಲೆ ಎಷ್ಟಾಗಿದೆ? ಎಲ್ಲೆಲ್ಲಿ ಇಳಿಕೆ, ಏರಿಕೆ ಎಂಬುದನ್ನು ಇಲ್ಲಿ ತಿಳಿಸಲಾಗಿದೆ.
ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್ ದರಗಳು ಇಂತಿವೆ :
ರಾಮನಗರ – ರೂ. 102.28 (00)
ಶಿವಮೊಗ್ಗ – ರೂ. 103.81 (00)
ತುಮಕೂರು – ರೂ. 102.76 (47 ಪೈಸೆ ಏರಿಕೆ)
ಉಡುಪಿ – ರೂ. 101.39( 01 ಪೈಸೆ ಏರಿಕೆ)
ಉತ್ತರ ಕನ್ನಡ – ರೂ. 103.00 (79 ಪೈಸೆ ಇಳಿಕೆ)
ಯಾದಗಿರಿ – ರೂ. 102.79 (00)
ಬಾಗಲಕೋಟೆ – ರೂ. 102.60 (00)
ಬೆಂಗಳೂರು – ರೂ. 101.94 (00)
ಬೆಂಗಳೂರು ಗ್ರಾಮಾಂತರ – ರೂ.102.00 (00)
ಬೆಳಗಾವಿ – ರೂ. 102.62 (7 ಪೈಸೆ ಏರಿಕೆ)
ಬಳ್ಳಾರಿ – ರೂ. 103.90 (29 ಪೈಸೆ ಏರಿಕೆ)
ಬೀದರ್ – ರೂ. 102.52 (00)
ವಿಜಯಪುರ – ರೂ. 101.72 (00)
ಚಾಮರಾಜನಗರ – ರೂ. 101.93 (00)
ಚಿಕ್ಕಬಳ್ಳಾಪುರ – ರೂ. 102.94 (46 ಪೈಸೆ ಇಳಿಕೆ)
ಚಿಕ್ಕಮಗಳೂರು – ರೂ. 101.94 (46 ಪೈಸೆ ಇಳಿಕೆ)
ಚಿತ್ರದುರ್ಗ – ರೂ. 103 (00)
ದಕ್ಷಿಣ ಕನ್ನಡ – ರೂ. 101.21 (00)
ದಾವಣಗೆರೆ – ರೂ. 103.63 (00)
ಧಾರವಾಡ – ರೂ. 103.91 (00)
ಗದಗ – ರೂ. 102.25 (13 ಪೈಸೆ ಇಳಿಕೆ)
ಕಲಬುರಗಿ – ರೂ. 102.29 (00)
ಹಾಸನ – ರೂ. 101.94 (24 ಪೈಸೆ ಇಳಿಕೆ)
ಹಾವೇರಿ – ರೂ. 102.58 (00)
ಕೊಡಗು – ರೂ. 103.40 (19 ಪೈಸೆ ಇಳಿಕೆ)
ಕೋಲಾರ – ರೂ. 101.81 (5 ಪೈಸೆ ಏರಿಕೆ)
ಕೊಪ್ಪಳ – ರೂ. 103.03 (30 ಪೈಸೆ ಏರಿಕೆ)
ಮಂಡ್ಯ – ರೂ. 102.05 (00)
ಮೈಸೂರು – ರೂ. 101.72 (00)
ರಾಯಚೂರು – ರೂ. 102.62 (72 ಪೈಸೆ ಏರಿಕೆ)
ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಡೀಸೆಲ್ ದರಗಳು ಇಂತಿವೆ :
ರಾಮನಗರ – ರೂ. 88.20
ಶಿವಮೊಗ್ಗ – 89.47
ತುಮಕೂರು – ರೂ. 88.64
ಉಡುಪಿ – ರೂ. 87.36
ಉತ್ತರ ಕನ್ನಡ – ರೂ. 88.79
ಯಾದಗಿರಿ – ರೂ. 88.68
ಬಾಗಲಕೋಟೆ – ರೂ. 88.51
ಬೆಂಗಳೂರು – ರೂ. 87.89
ಬೆಂಗಳೂರು ಗ್ರಾಮಾಂತರ – ರೂ. 87.95
ಬೆಳಗಾವಿ – ರೂ. 88.53
ಬಳ್ಳಾರಿ – ರೂ. 89.68
ಬೀದರ್ – ರೂ. 88.44
ವಿಜಯಪುರ – ರೂ. 87.71
ಚಾಮರಾಜನಗರ – ರೂ. 87.88
ಚಿಕ್ಕಬಳ್ಳಾಪುರ – ರೂ. 88.89
ಚಿಕ್ಕಮಗಳೂರು – ರೂ. 89.01
ಚಿತ್ರದುರ್ಗ – ರೂ. 88.66
ದಕ್ಷಿಣ ಕನ್ನಡ – ರೂ. 87.20
ದಾವಣಗೆರೆ – ರೂ. 89.48
ಧಾರವಾಡ – ರೂ. 87.71
ಗದಗ – ರೂ. 88.20
ಕಲಬುರಗಿ – ರೂ. 88.24
ಹಾಸನ – ರೂ. 87.71
ಹಾವೇರಿ – ರೂ. 88.49
ಕೊಡಗು – ರೂ. 89.03
ಕೋಲಾರ – ರೂ. 88.22
ಕೊಪ್ಪಳ – ರೂ. 89.92
ಮಂಡ್ಯ – ರೂ. 87.99
ಮೈಸೂರು – ರೂ. 87.70
ರಾಯಚೂರು – ರೂ. 88.54
ಸದ್ಯ ಭಾರತದಲ್ಲಿ ಅಂತಾರಾಷ್ಟ್ರೀಯ ಮಾರುಕಟ್ಟೆಗನುಗುಣವಾಗಿ ಪೆಟ್ರೋಲ್ ಅಥವಾ ಡೀಸೆಲ್ ಇಂಧನಗಳ ದರಗಳಲ್ಲಿ ಪ್ರತೀ ದಿನ ಏರಿಳಿತಗಳು ನಡೆಯುತ್ತವೆ.
ಇದನ್ನೂ ಓದಿ: ಪುತ್ತೂರು ನಗರ ಪೊಲೀಸ್ ಠಾಣೆಯ ಎಸೈ ಶ್ರೀಕಾಂತ್ ರಾಥೋಡ್ ಬಟ್ಕಳಕ್ಕೆ ವರ್ಗಾವಣೆ
