Home » Pooja Bhatt: ಆತ್ಮತೃಪ್ತಿ ಪಡೆಯಲು ಸ್ವಂತ ಮಗಳ ದೇಹವನ್ನೂ ಬಿಡಲಿಲ್ಲವಾ ಈ ಮಹೇಶ್ ಭಟ್ ?! ಅಚ್ಚರಿಯ ಹೇಳಿಕೆ ನೀಡಿದ ನಟಿ ಪೂಜಾ ಭಟ್

Pooja Bhatt: ಆತ್ಮತೃಪ್ತಿ ಪಡೆಯಲು ಸ್ವಂತ ಮಗಳ ದೇಹವನ್ನೂ ಬಿಡಲಿಲ್ಲವಾ ಈ ಮಹೇಶ್ ಭಟ್ ?! ಅಚ್ಚರಿಯ ಹೇಳಿಕೆ ನೀಡಿದ ನಟಿ ಪೂಜಾ ಭಟ್

1 comment
Pooja Bhatt

Pooja Bhatt : ನಿರ್ಮಾಪಕ ಹಾಗೂ ನಟಿ ಪೂಜಾ ಭಟ್ ಅವರ ತಂದೆ ಮಹೇಶ್ ಭಟ್ (Mahesh Bhatt) ವಿವಾದಗಳ ಮೂಲಕವೇ ಹೆಚ್ಚು ಖ್ಯಾತಿ ಪಡೆದಿದ್ದಾರೆ. ಮಹಿಳೆಯರ ವಿಷಯದಲ್ಲಿ ಮಹೇಶ್ ಭಟ್ ಹಲವು ಬಾರಿ ವಿವಾದಗಳಿಗೆ ಗುರಿಯಾಗಿದ್ದಾರೆ. ಇದೀಗ,ಮಹೇಶ್ ಭಟ್ ಅವರ ಕುರಿತಂತೆ ಅವರ ಮಗಳನ್ನು ಪ್ರಶ್ನೆ ಕೇಳಲಾಗಿದ್ದು, ಆತ್ಮತೃಪ್ತಿಗಾಗಿ ಪುತ್ರಿ ಪೂಜಾ ದೇಹವನ್ನೇ ಬಳಸಿಕೊಂಡ್ರಾ ಮಹೇಶ್ ಎಂಬ ಪ್ರಶ್ನೆ ಸಹಜವಾಗಿ ಕೇಳಲಾಗಿದೆ. ಇದಕ್ಕೆ ನಟಿ ಪೂಜಾ ಹೇಳಿದ್ದೇನು ಗೊತ್ತಾ?

ಪೂಜಾ ಭಟ್‌ (Pooja Bhatt) –ಮಹೇಶ್‌ ಭಟ್‌ ತಂದೆ-ಮಗಳಾಗಿದ್ದರು ಕೂಡ ಪರಸ್ಪರ ಚುಂಬಿಸುವ (Kissing) ಫೋಟೋವನ್ನು ಮ್ಯಾಗ್‌ ಜಿನ್‌ ಗಾಗಿ ಶೂಟ್‌ ಮಾಡಲಾಗಿತ್ತು. ಈ ಸಂದರ್ಭ ಪೂಜಾ ಭಟ್ ತಂದೆ ಮಹೇಶ್‌ ಭಟ್ ಮಡಿಲಿನ ಮೇಲೆ ಕುಳಿತು ಲಿಪ್‌ ಲಾಕ್‌ ಮಾಡಿದ ಫೋಟೋ ಮ್ಯಾಗಜಿನ್‌ ಮುಖಪುಟದಲ್ಲಿ ಪ್ರಕಟವಾಗಿತ್ತು. ಈ ಫೋಟೋ ನೋಡಿದವರೆಲ್ಲ ಅಚ್ಚರಿ ವ್ಯಕ್ತಪಡಿಸಿ, ತಂದೆ-ಮಗಳ ಈ ಅಶ್ಲೀಲ ವರ್ತನೆಯ ವಿರುದ್ಧ ಆಕ್ರೋಶ ಹೊರ ಹಾಕಿದ್ದರು. ಈ ಸಂದರ್ಭ ಭಾರೀ ಟ್ರೋಲ್ ಕೂಡ ಆಗಿದ್ದರು. ನಿರ್ದೇಶಕ ಮಹೇಶ್‌ ಭಟ್‌ ಪ್ರತಿಕಾಗೋಷ್ಠಿ ಮೂಲಕ ಸ್ಪಷ್ಟನೆ ಕೂಡ ನೀಡಿದ್ದರು. ‘ಪೂಜಾ ನನ್ನ ಮಗಳಲ್ಲದೆ ಹೋಗಿದ್ದರೆ ನಾನು ಅವಳನ್ನು ಮದುವೆಯಾಗುತ್ತಿದ್ದೆ’ ಎಂದು ಹೇಳಿಕೆ ನೀಡಿದ್ದರು. ಇದು ವಿವಾದ ಮತ್ತಷ್ಟು ದೊಡ್ಡದಾಗಲು ಕಾರಣವಾಗಿತ್ತು.

ಇತ್ತೀಚೆಗೆ ಪೂಜಾ ಅವರಿಗೆ ಹಳೆಯ ವಿಚಾರವನ್ನು ಮತ್ತೆ ಕೆದಕಿ ಪ್ರಶ್ನೆ ಮಾಡಲಾಗಿದೆ.ಬಾಲಿವುಡ್ ನಟಿ ಪರ್ವೀನ್ ಬಾಬಿ ಅವರು ನಗ್ನರಾಗಿ ಕತ್ತಲಲ್ಲಿ ತಮ್ಮ ಹಿಂದೆ ಓಡಿ ಬರುತ್ತಿದ್ದ ವಿಷಯವನ್ನು ನಿಮ್ಮ ತಂದೆ ಆಗಾಗ ಹೇಳುತ್ತಿರುತ್ತಾರೆ. ಈ ಹಿಂದೆ ನೀವು ಕೂಡ ತಂದೆಯ ಜೊತೆ ಲಿಪ್ಲಾಕ್ ಮಾಡಿದ್ದೀರಿ. ನಟಿಯರು ತಮ್ಮ ಆತ್ಮತೃಪ್ತಿಗಾಗಿ ನನ್ನ ಹಿಂದೆ ಬರುತ್ತಾರೆ ಎಂದು ಮಹೇಶ್ ಭಟ್ ಅವರು ಹೇಳುವುದನ್ನು ನಾವು ಕೇಳಿದ್ದೇವೆ. ಪೂಜಾ ಭಟ್ ಅವರಿಗೆ ಯಾವಾಗಲಾರದೂ ನಿಮ್ಮ ತಂದೆ ಆತ್ಮ ತೃಪ್ತಿಗಾಗಿ ನಿಮ್ಮ ದೇಹವನ್ನು ಬಳಸಿಕೊಂಡಿದ್ದಾರಾ ಎನ್ನುವ ಪ್ರಶ್ನೆಯೊಂದನ್ನು ನೆಟ್ಟಿಗರೊಬ್ಬರು ಕೇಳಿದ್ದಾರೆ.

ಈ ಪ್ರಶ್ನೆಗೆ ಪೂಜಾ ಭಟ್ ಬೇಸರ ವ್ಯಕ್ತಪಡಿಸಿ, ‘ದೇವರು ನಿಮಗೆ ಒಳ್ಳೆಯದನ್ನು ಮಾಡಲಿ. ನೀವು ಉಗುಳುವ ಕೆಟ್ಟ ದ್ವೇಷದಿಂದ ಕಾಪಾಡಲಿ, ಒಳ್ಳೆಯದಾಗಲಿ’ ಎಂದು ಹೇಳಿದ್ದಾರೆ. ಈ ರೀತಿ ಪ್ರಶ್ನೆ ಕೇಳಿದವರನ್ನು ನೆಟ್ಟಿಗರು ಕ್ಲಾಸ್ ತೆಗೆದುಕೊಳ್ಳುತ್ತಿದ್ದಾರೆ. ತಂದೆ-ಮಗಳ ಬಗ್ಗೆ ಈ ರೀತಿ ಮಾತನಾಡಿರುವುದು ಅಸಭ್ಯದ ಪರಮಾವಧಿ ಎಂದು ಕಾಮೆಂಟ್ಸ್ ಮಾಡಿದ್ದಾರೆ. ಮತ್ತೆ ಕೆಲವರು ಪೂಜಾ ಭಟ್ ಅವರಿಗೆ ಸಾಂತ್ವನದ ಮಾತುಗಳನ್ನು ಹೇಳಿ ನಿಮ್ಮ ಜೊತೆ ನಾವಿದ್ದೇವೆ ಎಂಬ ಅಭಯ ನೀಡಿದ್ದಾರೆ.

ಇದನ್ನೂ ಓದಿ: Virat Kohli vs Gambhir: ಕೊಹ್ಲಿ ಪರ ಮೊಳಗಿದ ಜಯಘೋಷ- ಸಿಟ್ಟಿಗೆದ್ದ ಗೌತಮ್ ಗಂಭೀರ್ ಅಸಭ್ಯವಾಗಿ ಮಾಡಿದ್ದೇನು ಗೊತ್ತಾ?

You may also like

Leave a Comment