Home » Pooja Hegde getting marriage with cricketer:ಖ್ಯಾತ ಕ್ರಿಕೆಟಿಗನನ್ನು ವರಿಸಲು ರೆಡಿಯಾದ ಕರಾವಳಿ ಚೆಲುವೆ !! ಅಬ್ಬಾ.. ಪೂಜಾ ಹೆಗ್ಡೆ ಮದ್ವೆ ಆಗೋ ಹುಡ್ಗ ಇವರೆನಾ?!

Pooja Hegde getting marriage with cricketer:ಖ್ಯಾತ ಕ್ರಿಕೆಟಿಗನನ್ನು ವರಿಸಲು ರೆಡಿಯಾದ ಕರಾವಳಿ ಚೆಲುವೆ !! ಅಬ್ಬಾ.. ಪೂಜಾ ಹೆಗ್ಡೆ ಮದ್ವೆ ಆಗೋ ಹುಡ್ಗ ಇವರೆನಾ?!

1 comment
Pooja Hegde marriage

Pooja Hegde getting marriage with cricketer:ಮಂಗಳೂರಿನ ಬೆಡಗಿ ಪೂಜಾ ಹೆಗ್ಡೆ (Pooja Hegde)ನಾಗಚೈತನ್ಯ ಅಭಿನಯದ ‘ಒಕಾ ಲೈಲಾ ಪಾರೋ’ ಸಿನಿಮಾ ಮೂಲಕ ಟಾಲಿವುಡ್‌ಗೆ ಪಾದಾರ್ಪಣೆ ಮಾಡಿದ್ದು, ಅನೇಕ ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ಇದೀಗ, ಟಾಲಿವುಡ್‌ ಬೆಡಗಿ ಪೂಜಾ ಹೆಗ್ಡೆ ಕುರಿತ ಸುದ್ದಿಯೊಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ಸುದ್ದಿ ಮಾಡುತ್ತಿದೆ.

ಖ್ಯಾತ ಕ್ರಿಕೆಟಿಗನ (Cricketer) ಜೊತೆ ಪೂಜಾ ಹೊಸ ಬಾಳಿಗೆ (Wedding) ಕಾಲಿಡಲು ತೀರ್ಮಾನ ಮಾಡಿದ್ದಾರೆ. ಈ ನಿಟ್ಟಿನಲ್ಲಿ ಖ್ಯಾತ ಕ್ರಿಕೆಟಿಗನ (Cricketer) ಜೊತೆ ಪೂಜಾ ಹೊಸ ಬಾಳಿಗೆ (Wedding) ಕಾಲಿಡಲು ನಿರ್ಧರಿಸಿದ್ದಾರೆ. ಈ ಮೂಲಕ ಖ್ಯಾತ ಕ್ರಿಕೆಟರ್ ಜೊತೆ ಸಪ್ತಪದಿ ತುಳಿದು ದಾಂಪತ್ಯ ಜೀವನಕ್ಕೆ(Pooja Hegde getting marriage with cricketer) ಅಡಿ ಇಡಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಈ ಮೂಲಕ ತಮ್ಮ ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಲಿದ್ದಾರೆ ಎನ್ನಲಾಗುತ್ತಿದೆ. ಈ ವಿಚಾರದ ಕುರಿತಾಗಿ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆ ಆಗುತ್ತಿದ್ದು, ಅಷ್ಟಕ್ಕೂ ಆ ಖ್ಯಾತ ಕ್ರಿಕೆಟಿಗ ಯಾರು ಎಂಬ. ಕುತೂಹಲ ನೆಟ್ಟಿಗರಲ್ಲಿ ಮನೆ ಮಾಡಿದ್ದು, ಅಷ್ಟಕ್ಕೂ ಈ ಸುದ್ದಿ ನಿಜಾನಾ? ಎಂಬ ಪ್ರಶ್ನೆ ಕೂಡ ಭುಗಿಲೆದ್ದಿದೆ. ಈ ಕುರಿತು ನಟಿ ಪೂಜಾ ಹೆಗ್ಡೆ ಯಾವ ಸ್ಪಷ್ಟನೆ ನೀಡಿಲ್ಲ. ಇವರು ಈ ಸೀಕ್ರೆಟ್ ರೀವಿಲ್ ಮಾಡಿದ ಬಳಿಕವಷ್ಟೇ ಅಸಲಿ ವಿಚಾರ ಗೊತ್ತಾಗಬೇಕಿದೆ.

ಇದನ್ನೂ ಓದಿ: Black Panther:ಬೆಕ್ಕೆಂದು ಕರಿಚಿರತೆ ಬೆಳೆಸಿ ಸಾಕಿ, ಸಲಹಿದ ಮಹಿಳೆ- ಬಳಿಕ ಗೊತ್ತಾದದ್ದು ಹೇಗೆ ?!

You may also like

Leave a Comment