Gold Silver Price Today: ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ (Gold Silver Price Today) ಭಾರೀ ಇಳಿಕೆ ಕಂಡುಬರುತ್ತಿದೆ. ಬಹಳ ದಿನಗಳ ನಂತರ ಚಿನ್ನದ ಬೆಲೆಯಲ್ಲಿ ಇಷ್ಟು ಇಳಿಕೆ ಕಂಡು ಬಂದಿದೆ. ಇದಲ್ಲದೇ ಇಂದು ಬೆಳ್ಳಿ ಬೆಲೆಯಲ್ಲಿಯೂ ಇಳಿಮುಖ ದಾಖಲಾಗಿದೆ.
ಮೇ 6 ರಂದು, MCX ನಲ್ಲಿ ಚಿನ್ನದ ಬೆಲೆ 10 ಗ್ರಾಂಗೆ 61,845 ರೂಪಾಯಿಗಳ ದಾಖಲೆಯ ಮಟ್ಟದಲ್ಲಿತ್ತು. ಈಗ MCX ನಲ್ಲಿ ಚಿನ್ನದ ಬೆಲೆ 10 ಗ್ರಾಂಗೆ 57 ಸಾವಿರದ ಆಸುಪಾಸಿನಲ್ಲಿದೆ. ಇದರ ಪ್ರಕಾರ ಸದ್ಯ, ಚಿನ್ನ ಸುಮಾರು ನಾಲ್ಕು ಸಾವಿರ ರೂಪಾಯಿಗಳಷ್ಟು ಅಗ್ಗವಾಗುತ್ತಿದೆ.
ಬೆಳ್ಳಿ ಬೆಲೆಯಲ್ಲಿಯೂ ಇಳಿಕೆ ದಾಖಲಾಗಿದೆ. 100 ಗ್ರಾಂ ಬೆಳ್ಳಿ ಬೆಲೆಯಲ್ಲಿ 200 ರೂಪಾಯಿ ಕುಸಿತ ಕಂಡು ಬಂದಿತ್ತು. 100 ಗ್ರಾಂ ಬೆಳ್ಳಿ ಬೆಲೆ 7,100 ರೂಪಾಯಿ ಆಗಿದ್ದು, 10 ಗ್ರಾಂ ಬೆಳ್ಳಿ ಬೆಲೆ 710 ರೂಪಾಯಿ ಆಗಿದೆ.
ಇಂದು ಚಿನ್ನದ ಬೆಲೆ (10 ಗ್ರಾಂ) ಎಷ್ಟಿದೆ :
22 ಕ್ಯಾರೆಟ್ ಚಿನ್ನದ ಬೆಲೆ: 52,600 .ರೂ
24 ಕ್ಯಾರೆಟ್ ಚಿನ್ನದ ಬೆಲೆ: 57,380. ರೂ
ಬೆಂಗಳೂರಿನಲ್ಲಿ ಎಷ್ಟಿದೆ ಚಿನ್ನ ಮತ್ತು ಬೆಳ್ಳಿ ಬೆಲೆ ?
ಬೆಂಗಳೂರಿನಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 52,600 .ರೂ
24 ಕ್ಯಾರೆಟ್ ಚಿನ್ನದ ಬೆಲೆ: 57,380. ರೂ
ವಿವಿಧ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ:
ಬೆಂಗಳೂರು: 52,600 ರೂ
ಚೆನ್ನೈ: 52,900. ರೂ
ಮುಂಬೈ: 52,600. ರೂ
ದೆಹಲಿ: 52,750.ರೂ
ಕೇರಳ: 52,600. ರೂ
ಲಕ್ನೋ: 52,750 ರೂ
ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (100 ಗ್ರಾಮ್ಗೆ)
ಬೆಂಗಳೂರು: 6,900
ಚೆನ್ನೈ: 7,350 ರೂ
ಮುಂಬೈ: 7,100 ರೂ
ದೆಹಲಿ: 7,100 ರೂ
ಕೇರಳ: 7,350 ರೂ
ಲಕ್ನೋ: 7,100 ರೂ
ಇದನ್ನೂ ಓದಿ: Ration Card: BPL ಮಾತ್ರವಲ್ಲ, ಇದು APL ಕಾರ್ಡ್ ದಾರರಿಗೂ ಸಂತಸ ಕೊಡೋ ಸುದ್ದಿ- ತಪ್ಪದೇ ಓದಿ, ಈ ಪ್ರಯೋಜನ ಪಡೆಯಿರಿ !
