2
Surath: ಗುಜರಾತಿನ ಸೂರತ್‌ನ ಶಾಲೆಯೊಂದರಲ್ಲಿ(School)ಶಿಕ್ಷಕರೊಬ್ಬರು(Teacher)ಶಿಶುವಿಹಾರದ ವಿದ್ಯಾರ್ಥಿನಿಯೊಬ್ಬಳ ಬೆನ್ನು ಮತ್ತು ಕೆನ್ನೆಗೆ 35 ಬಾರಿ ಕಪಾಳಮೋಕ್ಷ ಮಾಡಿರುವ ಘಟನೆ ವರದಿಯಾಗಿದ್ದು, ಈ ಘಟನೆಯ ವಿಡಿಯೋ ಶಾಲೆಯಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಸೂರತ್‌ನ ಸಾಧನಾ ನಿಕೇತನ ಶಾಲೆಯಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದ್ದು, ಈ ವಿಡಿಯೋದಲ್ಲಿ ಶಿಕ್ಷಕಿ ವಿದ್ಯಾರ್ಥಿನಿಯನ್ನು ತಳ್ಳುವುದು ಮತ್ತು ಕಪಾಳಮೋಕ್ಷ ಮಾಡುವ ದೃಶ್ಯಗಳು ಕಂಡುಬರುತ್ತಿವೆ. ಸದ್ಯ, ಆರೋಪಿ ಶಿಕ್ಷಕಿಯನ್ನು ಅಮಾನತು ಮಾಡಲಾಗಿದೆ ಎಂದು ತಿಳಿದುಬಂದಿದೆ.
ಇದನ್ನು ಓದಿ: LPG ಬಳಕೆದಾರರೇ.. ಸಬ್ಸಿಡಿ ಹಣ ಇನ್ನೂ ಬಂದಿಲ್ವಾ ?! ಆನ್ಲೈನ್ ನಲ್ಲಿಯೇ ಹೀಗೆ ಚೆಕ್ ಮಾಡಿ
