Home » RBI: ಮನೆ, ಆಸ್ತಿ ಮೇಲೆ ಸಾಲ ಮಾಡಿರೋರಿಗೆಲ್ಲಾ ಹೊಸ ರೂಲ್ಸ್- ಮಹತ್ವದ ನಿರ್ಧಾರ ಮಾಡಿದ ರಿಸರ್ವ್ ಬ್ಯಾಂಕ್ !!

RBI: ಮನೆ, ಆಸ್ತಿ ಮೇಲೆ ಸಾಲ ಮಾಡಿರೋರಿಗೆಲ್ಲಾ ಹೊಸ ರೂಲ್ಸ್- ಮಹತ್ವದ ನಿರ್ಧಾರ ಮಾಡಿದ ರಿಸರ್ವ್ ಬ್ಯಾಂಕ್ !!

2 comments
RBI

RBI: ಮನೆ, ಆಸ್ತಿ ಮೇಲೆ ಸಾಲ ಮಾಡಿರೋರಿಗೆಲ್ಲಾ ಹೊಸ ರೂಲ್ಸ್ ಬಂದಿದೆ. ರಿಸರ್ವ್ ಬ್ಯಾಂಕ್ ಮಹತ್ವದ ನಿರ್ಧಾರ ಮಾಡಿದೆ. ಬ್ಯಾಂಕ್ ಗಳು ಗ್ರಾಹಕರಿಗೆ ಸಾಲ ನೀಡುವಾಗ ಆಸ್ತಿ (Property) ಯ ಮೂಲ‌ದಾಖಲೆಯನ್ನು ಕೇಳುತ್ತದೆ. ಸಾಲ ಮರುಪಾವತಿ ಆದ ನಂತರ ದಾಖಲೆ ಯನ್ನು‌ ಅಡವಿಟ್ಟುಕೊಂಡಿದ್ದರೆ ಸಾಲ ತೀರಿದ 30 ದಿನಗಳ ಒಳಗೆ ಅಡಮಾನ ಪತ್ರವನ್ನು ಗ್ರಾಹಕರಿಗೆ ವಾಪಸ್ ನೀಡಬೇಕು. ಒಂದು ವೇಳೆ ಸಾಲ‌ಮರುಪಾವತಿ ಆದ ನಂತರ ಅಡಮಾನ ಪತ್ರವನ್ನು ನೀಡದಿದ್ದರೆ, 5000 ದಂಡ ತೇರಬೇಕಾದ ಪರಿಸ್ಥಿತಿ ಎದುರಾಗುತ್ತದೆ. ಈ ಬಗ್ಗೆ ಆರ್ ಬಿಐ ಎಚ್ಚರಿಕೆ ನೀಡಿದೆ.

ಸಾಲ (Laon) ಮರುಪಾವತಿ ಮಾಡಿದ ನಂತರ 60 ದಿನಗಳ ಒಳಗೆ ದಾಖಲಾತಿ ಪತ್ರವು ಗ್ರಾಹಕರಿಗೆ ನೀಡಬೇಕು. ಆಸ್ತಿ ಪತ್ರ (Property Documents) ವನ್ನು ಬ್ಯಾಂಕುಗಳು ಹಿಂತಿರುಗಿಸದೇ ಇದ್ದಲ್ಲಿ ಅದನ್ನು RBI ಬಹಳ ತೀಕ್ಷ್ಣ ವಾಗಿ ಪರಿಗಣಿಸುತ್ತದೆ. ಸರಿಯಾದ ಸಮಯಕ್ಕೆ ಮೂಲ ದಾಖಲೆ ನೀಡದೆ ಇದ್ದಲ್ಲಿ ಆರ್‌ಬಿಐ (RBI) ಕಠಿಣ ಕ್ರಮ ಕೈಗೊಳ್ಳಲಿದೆ.

ಯಾವುದೇ ಸಾಲ ತೆಗೆದರೂ ಸಾಲ (Loan) ಮರುಪಾವತಿ ಮಾಡಿದ ನಂತರ ಮೂಲ ದಾಖಲೆಗಳನ್ನು ಸರಿಯಾದ ಸಮಯಕ್ಕೆ ಹಿಂತುರಿಗಿಸಬೇಕು, ಸರಿಯಾದ ಸಮಯಕ್ಕೆ ಗ್ರಾಹಕರು ಸಾಲವನ್ನು ಮರುಪಾವತಿ ಮಾಡಿದರೆ, ಇಟ್ಟಿರುವಂತಹ ಆಸ್ತಿ ಪತ್ರವನ್ನು ಕೂಡ ಬ್ಯಾಂಕ್ ಗಳು ಸರಿಯಾದ ಸಮಯಕ್ಕೆ ನೀಡಬೇಕು.

You may also like

Leave a Comment